ಪಶುಪತಿ ಲೈಟ್ಸ್, ಫ್ಯಾನ್ಸ್, ಇಲೆಕ್ಟ್ರಿಕಲ್ಸ್ ಮಳಿಗೆಯಲ್ಲಿ ಮೆಗಾ ಮಾರಾಟ ಮೇಳ “ಗಾಳಿ ಬೆಳಕು-2024”-ಲಕ್ಕಿ ಕೂಪನ್ ಡ್ರಾ

0

ಪುತ್ತೂರು: ಇಲ್ಲಿನ ದರ್ಬೆ ಫಿಲೋಮಿನಾ ‌ಕಾಲೇಜು ಮುಂಭಾಗದಲ್ಲಿ ಮಲ್ಟಿ ಬ್ರಾಂಡೆಡ್ ಪಶುಪತಿ ಲೈಟ್ಸ್, ಫ್ಯಾನ್ಸ್, ಇಲೆಕ್ಟ್ರಿಕಲ್ಸ್ ಮಳಿಗೆಯಲ್ಲಿ ಇತ್ತೀಚೆಗೆ ಐದು ದಿನಗಳ ಮೆಗಾ ಮಾರಾಟ ಮೇಳ “ಗಾಳಿ ಬೆಳಕು-2024” ಉತ್ಸವವು ನಡೆದಿದ್ದು, ಈ ಉತ್ಸವದಲ್ಲಿ ಲಕ್ಕಿ ಕೂಪನ್ ಮೂಲಕ ಬಿ.ಎಲ್.ಡಿ.ಸಿ ಫ್ಯಾನ್ ಗೆಲ್ಲುವ ಸುವರ್ಣಾವಕಾಶವನ್ನು ಸಂಸ್ಥೆಯು ಒದಗಿಸಿತ್ತು.

ಹರೀಶ್ ಪೂಜಾರಿ ಬೆಳ್ಳಿಪ್ಪಾಡಿಯವರಿಗೆ ಲಕ್ಕಿ ಡ್ರಾ ಮೂಲಕ ಬಿ.ಎಲ್‌.ಡಿ.ಸಿ ರೆನೆಸ ಪ್ರೈಮ್ ಫ್ಯಾನ್ ವಿಜೇತರಾಗಿರುತ್ತಾರೆ. ಲಕ್ಕಿ ಡ್ರಾವನ್ನು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕ ಡಾ.ದೀಪಕ್ ಕೆ.ಬಿರವರು ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಪಶುಪತಿ ಲೈಟ್ಸ್, ಫ್ಯಾನ್ಸ್, ಇಲೆಕ್ಟ್ರಿಕಲ್ಸ್ ಸಂಸ್ಥೆಯ ಮಾಲಕ ಪಶುಪತಿ ಶರ್ಮ, ಸಂಸ್ಥೆಯ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here