ಚಾರ್ವಾಕ ಸುಂದರ ಅಭಿಕಾರ್ ನಿಧನ

0

ಪುತ್ತೂರು: ದರ್ಬೆ ಪರ್ಲಡ್ಕ ಪಾಂಗ್ಲಾಯಿ ನಿವಾಸಿ ಚಾರ್ವಾಕದ ಸುಂದರ ಅಭಿಕಾರ್ (75ವ) ಅವರು ಎ.15 ರಂದು ನಿಧನರಾದರು.
ಮೂಲತಃ ಕಾಣಿಯೂರು ಗ್ರಾಮದ ಚಾರ್ವಾಕ ನಿವಾಸಿ ಸುಂದರ ಅಭಿಕಾರ್ ಅವರು ಪುತ್ತೂರು ಪರ್ಲಡ್ಕ ಪಾಂಗ್ಲಾಯಿಯಲ್ಲಿ ವಾಸ್ತವ್ಯ ಹೊಂದಿದ್ದರು. ಎ.15 ರಂದು ಅವರು ಮಧ್ಯಾಹ್ನ ನಿಧನರಾದರು. ಮೃತರು ಪತ್ನಿ ಆರೋಗ್ಯ ಸಹಾಯಕಿ ಸರೋಜಿನಿ, ಪುತ್ರ ಸಂದೇಶ್, ಪುತ್ರಿ ತೃಪ್ತಿ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here