ಪರ್ಪುಂಜ ಶಿವಕೃಪಾ ಅಡಿಟೋರಿಯಂ ಗ್ರಾಹಕರಿಗೆ ರಿಯಾಯಿತಿ ದರದಲ್ಲಿ ಲಭ್ಯ

0

ಪುತ್ತೂರು: ಎಂಗೇಜ್‌ಮೆಂಟ್, ಮದುವೆ ಸೇರಿದಂತೆ ಎಲ್ಲಾ ರೀತಿಯ ಶುಭ ಸಮಾರಂಭಗಳಿಗೆ ಯೋಗ್ಯವಾದ ಶಿವಕೃಪಾ ಅಡಿಟೋರಿಯಂ ಈಗ ರಿಯಾಯಿತಿ ದರದಲ್ಲಿ ಲಭ್ಯವಿದೆ. ಬಂಟ್ವಾಳ-ಮೈಸೂರು ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಪುತ್ತೂರಿನಿಂದ ಕೇವಲ 8 ಕಿ.ಮೀ ದೂರದ ಪರ್ಪುಂಜ  ಕೊೖಲತ್ತಡ್ಕದಲ್ಲಿರುವ ಎಲ್ಲಾ ವ್ಯವಸ್ಥೆಗಳನ್ನೊಳಗೊಂಡ ಸುಸಜ್ಜಿತ ಶಿವಕೃಪಾ ಅಡಿಟೋರಿಯಂನ ದರದಲ್ಲಿ ಗ್ರಾಹಕರಿಗೆ ವಿಶೇಷ ರಿಯಾಯಿತಿ ನೀಡಲಾಗಿದೆ. ಮದುವೆ, ಎಂಗೇಜ್‌ಮೆಂಟ್, ಸಭೆ, ಸಮಾರಂಭಗಳಿಗೆ ಯೋಗ್ಯವಾದ ಹವಾ ನಿಯಂತ್ರಿತ ಹಾಲ್ ಇದಾಗಿದ್ದು ಸುಮಾರು 1 ಸಾವಿರ ಆಸನ ವ್ಯವಸ್ಥೆ, ವಿಶಾಲವಾದ ಪಾರ್ಕಿಂಗ್ ಸೌಲಭ್ಯ ಸೇರಿದಂತೆ ಸುಸಜ್ಜಿತ ಅಡುಗೆ ಹಾಲ್ ಇದರಲ್ಲಿದೆ. ಗ್ರಾಹಕರು ಈ ವಿಶೇಷ ರಿಯಾಯಿತಿ ಸೌಲಭ್ಯವನ್ನು ಪಡೆದುಕೊಳ್ಳುವಂತೆ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿ ಮತ್ತು ಹಾಲ್ ಬುಕ್ಕಿಂಗ್‌ಗೆ 9731341308, 8217367761 ಅನ್ನು ಸಂಪರ್ಕಿಸಬಹುದಾಗಿದೆ.

LEAVE A REPLY

Please enter your comment!
Please enter your name here