ಪುತ್ತೂರು ಸ್ವೀಫ್ ಸಮಿತಿಯಿಂದ ಪುತ್ತೂರು ಸಂತೆಯಲ್ಲಿ ಮತದಾನ ಜಾಗೃತಿ ಬೀದಿ ನಾಟಕ

0

ಪುತ್ತೂರು: ಪುತ್ತೂರು ಸ್ವೀಫ್ ಸಮಿತಿಯಿಂದ ಪುತ್ತೂರು ಸೋಮವಾರ ಸಂತೆಯಲ್ಲಿ ಬೀದಿನಾಟಕ ನಡೆಯಿತು.

ಸಹಾಯಕ ಚುನಾವಣಾಧಿಕಾರಿ ಜುಬಿನ್ ಮೊಹಪಾತ್ರ, ತಹಸೀಲ್ದಾರ್, ಸ್ವೀಫ್ ಸಮಿತಿ ಅಧ್ಯಕ್ಷರು ಸಹಿತ ಇತರ ಅಧಿಕಾರಿ ವರ್ಗದವರ ಉಪಸ್ಥಿತಿಯಲ್ಲಿ ಸಂತೆಗೆ ಬಂದ ಗ್ರಾಹಕರ ಮುಂದೆ ಬೀದಿ ನಾಟಕ ಪ್ರದರ್ಶಿಸಲಾಯಿತು. ಸಂಸಾರ ತಂಡದ ನಿರ್ದೇಶಕ ಮೌನೇಶ್ ವಿಶ್ಚಕರ್ಮ ಅವರ ನಿರ್ದೇಶನದಲ್ಲಿ ಬೀದಿ ನಾಟಕ ನಡೆಯಿತು.

LEAVE A REPLY

Please enter your comment!
Please enter your name here