ರಾಮಕುಂಜ: ಬಿಜೆಪಿ ಅಭ್ಯರ್ಥಿ ಪರ ಮತಯಾಚನೆ

0

ರಾಮಕುಂಜ: ಸುಳ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಾಮಕುಂಜ ಗ್ರಾಮದ ಕುಂಡಾಜೆ ಬೂತ್ ಸಂಖ್ಯೆ 9ರ ವ್ಯಾಪ್ತಿಯಲ್ಲಿ ಬಿಜೆಪಿ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿ ಪಕ್ಷದ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಪರ ಮತಯಾಚಿಸಿದರು.


ರಾಮಕುಂಜ ಗ್ರಾ.ಪಂ.ಸದಸ್ಯ ಕೇಶವ ಗಾಂಧಿಪೇಟೆ, ಬಿಜೆಪಿ ಕಾರ್ಯಕರ್ತರಾದ ಸದಾಶಿವ ಶೆಟ್ಟಿ ಮಾರಂಗ, ಪ್ರದೀಪ್ ಬಾಂತೊಟ್ಟು, ಶೇಖರ ಗೌಡ ಬಾಂತೊಟ್ಟು, ದಿನೇಶ್ ಬಾಂತೊಟ್ಟು, ಸ್ನೆಹಾಲ್ ಕುಂಡಾಜೆ, ರಮೇಶ ಸಂಪ್ಯಾಡಿ ಮತ್ತಿತರರು ಮನೆ ಮನೆಗೆ ಭೇಟಿ ನೀಡಿ ಮತಯಾಚಿಸಿದರು.

LEAVE A REPLY

Please enter your comment!
Please enter your name here