ವಿಟ್ಲ ಕಸಬ ಗ್ರಾಮದ ಮತಗಟ್ಟೆ ಸಂಖ್ಯೆ 10,11, 12,13,ರಲ್ಲಿ ಮತದಾನ – ಜನಸಂಖ್ಯೆ ವಿರಳ

0

ವಿಟ್ಲ: ವಿಟ್ಲ ಕಸಬ ಗ್ರಾಮದ ಮತಗಟ್ಟೆ ಸಂಖ್ಯೆ 10,11, 12,13, ರಲ್ಲಿ ಮತದಾನ‌ ನಡೆಯಿತು. ಬೆಳಗ್ಗಿನಿಂದ ಶಾಂತಿಯುತವಾಗಿ ಮತದಾನ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೂತ್ ಸಂಖ್ಯೆ 11ರಲ್ಲಿ ಆಲಂಗಾರು ನಿವಾಸಿ ಎಂಬತೈದು ವರುಷದ ಯಶೋದರವರು ತನ್ನ ಮಗನ ಸಹಾಯದಿಂದ ಮತಚಲಾಯಿಸಿದರು. ಮದ್ಯಾಹ್ನದ ವೇಳೆ ಜನಸಂಖ್ಯೆ ವಿರಳವಾಗಿತ್ತು.

LEAVE A REPLY

Please enter your comment!
Please enter your name here