ಬಿಜೆಪಿ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ 2.50 ಲಕ್ಷ ಮತಗಳಿಂದ ಜಯ ಗಳಿಸಲಿದ್ದಾರೆ-ತ್ರಿವೇಣಿ ಪಲ್ಲತ್ತಾರು

0

ದಕ್ಷಿಣ ಕನ್ನಡ ಲೋಕಸಭಾ ಚುನಾವಣೆಯಲ್ಲಿ  ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ  ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು 25,000 ಅಂತರದಲ್ಲಿ ಲೀಡ್ ಪಡೆದು ಅಂದಾಜು ಒಟ್ಟು ಎರಡುವರೆ ಲಕ್ಷ ಅಂತರದಲ್ಲಿ ಗೆಲ್ಲುವರು.. 2ಸಾವಿರ ಕೊಟ್ಟು ಗ್ಯಾರಂಟಿ ಅನ್ನುವುದು ದೊಡ್ಡ ಮಾತಲ್ಲ ಬಡವರಿಗೆ ಉಚಿತ ಪಡಿತರ,  ಆಸ್ಪತ್ರೆ ಹೋದಾಗ ಲಕ್ಷಗಟ್ಟಲೆ ಬಿಲ್ ಆಗುವಾಗ ಬಡ ರೋಗಿಯ ಜೊತೆ ಮೋದಿ ಸರಕಾರ ನಿಂತಿದೆ. ಕಾರ್ಯಕರ್ತರ ನಿರಂತರ ಶ್ರಮದಿಂದ ಮೋದಿಜಿ ಅವರು ಮೂರನೇ ಬಾರಿಗೆ ಪ್ರಧಾನಿ ಆಗಲಿದ್ದಾರೆ. ಚುನಾವಣೆಯಲ್ಲಿ ಹಗಲಿರುಳು ದುಡಿದ ಕಾರ್ಯಕರ್ತರಿಗೆ, ಮತದಾರ ಬಾಂಧವರಿಗೆ, ಧನ್ಯವಾದಗಳು.

ತ್ರಿವೇಣಿ ಪಲ್ಲತ್ತಾರು

ಅಧ್ಯಕ್ಷರು ಒಳಮೊಗ್ರು ಗ್ರಾಪಂ

LEAVE A REPLY

Please enter your comment!
Please enter your name here