1.20 ಲಕ್ಷದ ಮತಗಳ ಅಂತರದಲ್ಲಿ ಬ್ರಿಜೇಶ್ ಚೌಟರ ಗೆಲುವು – ಗುರುವಪ್ಪ ಪೂಜಾರಿ

0


ದ.ಕ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟರವರು 1.20 ಲಕ್ಷ ಮತಗಳ ಅಂತರದಿಂದ ಈ ಬಾರಿ ಗೆಲುವು ಸಾಧಿಸಲಿದ್ದಾರೆ.
ಪುತ್ತೂರು ಕ್ಷೇತ್ರದಿಂದ 25000 ಮತಗಳ ಅಂತರದಲ್ಲಿ ಲೀಡ್ ಪಡೆಯಲಿದ್ದಾರೆ. ನರೇಂದ್ರ ಮೋದಿಯವರ ಜನಪರ ಕಾರ್ಯಯೋಜನೆಗಳಿಂದ ನಮ್ಮ ಸಮರ್ಥ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ ಎಂಬ ಭರವಸೆ ಇದೆ.

ಗುರುವಪ್ಪ ಪೂಜಾರಿ
ದಲ್ಕಾಜೆಗುತ್ತು ಪುಣಚ

LEAVE A REPLY

Please enter your comment!
Please enter your name here