1ರಿಂದ 1.50 ಲಕ್ಷ ಮತಗಳ ಅಂತರದಲ್ಲಿ ಕ್ಯಾ.ಬ್ರಿಜೇಶ್ ಚೌಟರ ಗೆಲುವು- ಅಗ್ರಾಳ ಪ್ರೀತಮ್ ಪೂಂಜ

0

ದ.ಕ ಲೊಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟರ ಗೆಲುವು ನಿಶ್ಚಿತ. ಜಿಲ್ಲೆಯಲ್ಲಿ 1ರಿಂದ 1.50ಲಕ್ಷ ಮತಗಳ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆ. ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ 20 ಸಾವಿರದ ಅಂತರದ ಲೀಡ್ ಕೊಡಲಿದ್ದೇವೆ ಎಂದು ಪುತ್ತೂರು ವಿಧಾನಸಭಾ ಕ್ಷೇತ್ರದ ವ್ಯಾಪಾರ ಪ್ರಕೋಷ್ಠದ ಸಂಚಾಲಕ ಅಗ್ರಾಳ ಪ್ರೀತಮ್ ಪೂಂಜ ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವ, ವರ್ಚಸ್ಸು ಮತ್ತು ಕೇಂದ್ರದ ಜನಪರ ಅಭಿವೃದ್ಧಿ ಕೆಲಸ ಕಾರ್ಯಕ್ರಮಗಳು ಬಿಜೆಪಿಯ ಗೆಲುವಿಗೆ ಮುಖ್ಯ ಪಾತ್ರವಾಗಲಿದೆ.

ಅಗ್ರಾಳ ಪ್ರೀತಮ್ ಪೂಂಜ

LEAVE A REPLY

Please enter your comment!
Please enter your name here