ಕಾವು: ಮಾಡ್ನೂರು ಗ್ರಾಮದ ಕಾವು ಮದ್ಲ ನಿವಾಸಿ ಭಾಸ್ಕರ ಬಲ್ಯಾಯರವರ ಪತ್ನಿ ಇಂದಿರಾ(61ವ.)ರವರು ಮೇ.29ರಂದು ಸಂಜೆ ಅಸೌಖ್ಯದಿಂದಾಗಿ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮೃತರು ಪತಿ ಭಾಸ್ಕರ ಬಲ್ಯಾಯ, ಪುತ್ರರಾದ ಜೀವನ್, ಚೇತನ್, ನಿತಿನ್ರವರನ್ನು ಅಗಲಿದ್ದಾರೆ.