ರಿಕ್ಷಾ ಮತ್ತು ಆಲ್ಟೋ ಕಾರು ನಡುವೆ ಅಪಘಾತ – ರಿಕ್ಷಾ ಚಾಲಕನಿಗೆ ಗಾಯ May 30, 2024 0 FacebookTwitterWhatsApp ಪುತ್ತೂರು: ಆಟೋರಿಕ್ಷಾ ಮತ್ತು ಆಲ್ಟೋ ಕಾರು ನಡುವೆ ಡಿಕ್ಕಿ ಸಂಭವಿಸಿದ ಘಟನೆ ಪುತ್ತೂರು ಜಿಎಲ್ ಮಾಲ್ ಬಳಿ ನಡೆದಿದೆ. ಅಪಘಾತದಿಂದ ರಿಕ್ಷಾ ಚಾಲಕನಿಗೆ ಗಾಯವಾಗಿದೆ ಎಂದು ತಿಳಿದು ಬಂದಿದೆ. ಕಾರು ಚಾಲಕನ ಅಜಾಗರೂಕತೆಯೇ ಅಪಘಾತಕ್ಕೆ ಕಾರಣ ಎಂದು ಹೇಳಲಾಗಿದೆ. RELATED ARTICLESMORE FROM AUTHOR ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಗಾಯನ ಸ್ಪರ್ಧೆಯಲ್ಲಿ ಗಾನಸಿರಿಯ ದೀಪ್ತಿ ಪ್ರಭು ಪ್ರಥಮ ಡಿ.25ರಂದು ಕಡಬದಲ್ಲಿ ಮೊಗೇರ ಸುವರ್ಣ ಸಂಭ್ರಮ ಕಡಬ ತಾಲೂಕು ಅರ್ಥ್ ಮೂವರ್ಸ್ ಅಸೋಸಿಯೇಶನ್ ಪದಾಧಿಕಾರಿಗಳ ಆಯ್ಕೆ LEAVE A REPLY Cancel reply Please enter your comment! Please enter your name here You have entered an incorrect email address! Please enter your email address here Save my name, email, and website in this browser for the next time I comment. Δ