ಕಾಣಿಯೂರು ಸರಕಾರಿ ಪ್ರೌಢ ಶಾಲೆಯ ಲಿಖಿತ ಎನ್.ಎಂ.ಎಂ.ಎಸ್ ಪರೀಕ್ಷೆಯಲ್ಲಿ ತೇರ್ಗಡೆ

0

ಕಾಣಿಯೂರು: 2023-24 ನೇ ಸಾಲಿನ ಎನ್.ಎಂ.ಎಂ. ಎಸ್ ಪರೀಕ್ಷೆಯಲ್ಲಿ ಕಾಣಿಯೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದ ವಿದ್ಯಾರ್ಥಿನಿ ಲಿಖಿತ ತೇರ್ಗಡೆ ಹೊಂದಿ ಸ್ಕಾಲರ್ ಶಿಪ್ ಪಡೆಯಲು ಅರ್ಹರಾಗಿರುತ್ತಾರೆ ಎಂದು ಶಾಲಾ ಮುಖ್ಯಶಿಕ್ಷಕಿ ಉಷಾಕಿರಣ ಅವರು ತಿಳಿಸಿದ್ದಾರೆ. ಲಿಖಿತಾರವರು ಜೇಡರಕೇರಿ ವಸಂತ ಮತ್ತು ಕುಸುಮರವರ ಪುತ್ರಿ.ಇವರಿಗೆ ಶಾಲಾ ಶಿಕ್ಷಕ ವೃಂದ ತರಬೇತಿ ನೀಡಿರುತ್ತಾರೆ.

LEAVE A REPLY

Please enter your comment!
Please enter your name here