ಪಳ್ಳತ್ತಾರು ಸುನ್ನೀ ಬಾಲ ಸಂಘದ ಪದಾಧಿಕಾರಿಗಳ ಆಯ್ಕೆ

0

ಕಾಣಿಯೂರು: ತಖ್ವಿಯತುಲ್ ಇಸ್ಲಾಂ ಮದ್ರಸ ಬೆಳಂದೂರು ಪಳ್ಳತ್ತಾರು ಸುನ್ನೀ ಬಾಲ ಸಂಘದ ವಾರ್ಷಿಕ ಮಹಾಸಭೆಯು ಖತೀಬ್ ಉಸ್ತಾದ್ ಮುಹಮ್ಮದ್ ಮುಸ್ತಾಕ್ ಕಾಮಿಲ್ ಸಖಾಫಿ ಯವರ ಅಧ್ಯಕ್ಷತೆಯಲ್ಲಿ ಹಸನ್ ಝುಹುರಿ ಎಣ್ಮೂರು ದುಆ ಗೈದು ಮುಹಮ್ಮದ್ ರಾಶಿದ್ ಪುಳಿತ್ತಡಿ ವಾರ್ಷಿಕ ವರದಿಯನ್ನು ವಾಚಿಸಿದರು. ಈ ಸಂದರ್ಭದಲ್ಲಿ ನೂತನ ಅಧ್ಯಕ್ಷರನ್ನು ಚುನಾವಣೆ ಮೂಲಕ ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಮುಹಮ್ಮದ್ ರಿಲ್ವಾನ್ ಪಳ್ಳತ್ತಾರು, ಉಪಾಧ್ಯಕ್ಷರಾಗಿ ಸಯ್ಯಿದ್ ಮುಹಮ್ಮದ್ ಸ್ವಾದಿಖ್ ದರ್ಖಾಸ್, ಪ್ರಧಾನ ಕಾರ್ಯದರ್ಶಿಯಾಗಿ, ಮುಹಮ್ಮದ್ ರಾಶಿದ್ ಪುಳಿತ್ತಡಿ,
ಜೊತೆ ಕಾರ್ಯದರ್ಶಿ, ಮುಹಮ್ಮದ್ ಅನಸ್ ಗುಂಡಿನಾರು, ಕೋಶಾಧಿಕಾರಿಯಾಗಿ ಮುಹಮ್ಮದ್ ಉವೈಸ್ ಗುಂಡಿನಾರು ಆಯ್ಕೆಗೊಂಡರು.
ಸದಸ್ಯರಾಗಿ ಸಯ್ಯಿದ್ ಮುಹಮ್ಮದ್ ಹಸೀಬ್ ದರ್ಖಾಸ್, ಮುಹಮ್ಮದ್ ರಿಹಾನ್ ಕೊಡಂಕೀರಿ, ಮುಹಮ್ಮದ್ ತುಫೈಲ್ ಪಳ್ಳತ್ತಾರು, ಮುಹಮ್ಮದ್ ತಶ್ರೀಫ್ ಬೊಳ್ಯಮೂಲೆ ಆಯ್ಕೆ ಗೊಂಡರು.ಮುದಬ್ಬಿರಾಗಿ ಅಬ್ದುಲ್ ಜಲೀಲ್ ಮುಈನಿ ಪಣೆಮಜಲು ನಿರ್ದೇಶಕರಾಗಿ ಮುಹಮ್ಮದ್ ಮುಸ್ತಾಕ್ ಕಾಮಿಲ್ ಸಖಾಫಿ ಗೂಡಿನಬಳಿ, ಹಸನ್ ಝುಹುರಿ ಎಣ್ಮೂರು, ಶಿಹಾಬುದ್ದೀನ್ ಫಾಳಿಲಿ ಪೈಂಬಚ್ಚಾಲ್ ರನ್ನು ನೇಮಿಸಲಾಯಿತು. ಮುಹಮ್ಮದ್ ಅನಸ್ ಗುಂಡಿನಾರು ಸ್ವಾಗತಿಸಿ ಮುಹಮ್ಮದ್ ರಾಶಿದ್ ಪುಳಿತ್ತಡಿ ವಂದಿಸಿದರು.

LEAVE A REPLY

Please enter your comment!
Please enter your name here