ಪುತ್ತೂರು: ತಿಂಗಳಾಡಿ ನಿವಾಸಿ ಬಾಬು ಪೂಜಾರಿ(70.ವ) ಅವರು ಹೃದಯಾಘಾತದಿಂದ ಜೂ.8ರಂದು ಬೆಳಿಗ್ಗೆ ನಿಧನರಾಗಿದ್ದಾರೆ.ಇವರು 35 ವರ್ಷಗಳ ಕಾಲ ಲಾರಿ ಚಾಲಕರಾಗಿ ದುಡಿದಿದ್ದರು.
ಮೃತರು ಪುತ್ರರಾದ ಸುರೇಶ್, ತಿಂಗಳಾಡಿಯಲ್ಲಿರುವ ದಿವಿತ್ ಕಾಂಪ್ಲೆಕ್ಸ್ ನ ಮಾಲಕ ಕೃಷ್ಣಪ್ಪ, ಪುತ್ರಿ ಉಷಾ, ಸೊಸೆ ಮಲ್ಲಿಕಾ, ಅಳಿಯ ಲೋಕೇಶ್ ಹಾಗೂ ಮೊಮ್ಮಕ್ಕಳಾದ ರೀತಿಕಾ, ದಿವಿತ್, ಕುಶಿನ್, ಕನಿಶ್ ಅವರನ್ನು ಅಗಲಿದ್ದಾರೆ.