ಬೊಬ್ಬೆಕೇರಿ ಶಾಲಾ ಮಂತ್ರಿ ಮಂಡಲ ರಚನೆ

0

ಕಾಣಿಯೂರು: ಬೊಬ್ಬೆಕೇರಿ ಸ. ಹಿ. ಪ್ರಾ. ಶಾಲಾ ಮಂತ್ರಿ ಮಂಡಲವನ್ನು ಚುನಾವಣೆಯ ಮೂಲಕ ನಡೆಸಲಾಯಿತು. ಶಾಲಾ ನಾಯಕಿಯಾಗಿ ಮನ್ವಿತ ಸಿ. ಕೆ
ಉಪ ನಾಯಕಿಯಾಗಿ ಕುಮುದಾ ಅವರು ಆಯ್ಕೆಯಾಗಿದ್ದಾರೆ.

ವಿರೋಧಪಕ್ಷದ ನಾಯಕಿಯಾಗಿ ಸಾನ್ವಿ ಎನ್, ಗೃಹಮಂತ್ರಿಯಾಗಿ ಕುಮಾರ, ಹರ್ಷಿತ್,ಸಾಂಸ್ಕೃತಿಕ ಮಂತ್ರಿಯಾಗಿ ನೂತನಾ, ಮೋಕ್ಷಿತಾ,ಆರೋಗ್ಯ ಮಂತ್ರಿಯಾಗಿ ಪುಣ್ಯಶ್ರೀ, ಅಂಕಿತಾ, ಶಿಕ್ಷಣ ಮಂತ್ರಿಯಾಗಿ ಅಫೀಜಾ, ಛಾಯಾ, ವಾರ್ತಾ ಮಂತ್ರಿಯಾಗಿ ಸಾನ್ವಿ ಎನ್, ಕುಮುದಾ, ಆಹಾರ ಮಂತ್ರಿಯಾಗಿ ನಿಶ್ಮಿತಾ , ಪ್ರಿಯಾ, ಕೃಷಿ ಮಂತ್ರಿಯಾಗಿ ರಂಜಿತಾ, ಸೃಜನ್, ನೀರಾವರಿ ಮಂತ್ರಿಯಾಗಿ ಶಿಫಾನ, ಮೋಕ್ಷ, ವೈಷ್ಣವಿ, ಕ್ರೀಡಾ ಮಂತ್ರಿಯಾಗಿ ಹರ್ಷಿತಾ, ಸಮೀಕ್ಷಾ ಆಯ್ಕೆಯಾಗಿದ್ದಾರೆ. ಶಾಲಾ ಮುಖ್ಯಗುರು ಶಶಿಕಲಾ, ಶಿಕ್ಷಕರಾದ ಜನಾರ್ದನ ಹೇಮಳ, ಗೀತಾ, ಶೋಭಿತಾ, ಸುರೇಖಾ, ಶೃತಿ, ದಿವ್ಯಾ, ಸುಶ್ಮಿತಾ ಚುನಾವಣೆ ಪ್ರಕ್ರಿಯೆ ನಡೆಸಿಕೊಟ್ಟರು.

LEAVE A REPLY

Please enter your comment!
Please enter your name here