ಶ್ರೀ ರಾಮಕೃಷ್ಣ ಪ್ರೌಢಶಾಲಾ ಮಂತ್ರಿ ಮಂಡಲ ರಚನೆ

0

ಪುತ್ತೂರು: 2024-25ನೇ ಸಾಲಿನ ಶೈಕ್ಷಣಿಕ ವರ್ಷದ ಶ್ರೀ ರಾಮಕೃಷ್ಣ ಪ್ರೌಢಶಾಲಾ ಮಂತ್ರಿ ಮಂಡಲವನ್ನು ಜೂನ್ 8 ರಂದು ವಿದ್ಯಾರ್ಥಿಗಳು ಮತ ಚಲಾಯಿಸುವುದರ ಮೂಲಕ ರಚಿಸಲಾಯಿತು.

ವಿದ್ಯಾರ್ಥಿ ನಾಯಕನಾಗಿ 10ನೇ ತರಗತಿಯ ಧನ್ವಿನ್ ಗೌಡ ಎನ್ ಉಪನಾಯಕನಾಗಿ 9ನೇ ತರಗತಿಯ ನಮನ್ ಡಿ ಕೆ ಆಯ್ಕೆಯಾದರು. ಸಭಾಧ್ಯಕ್ಷರಾಗಿ 10ನೇ ತರಗತಿಯ ವಿಧಿಶಾ, ಗೃಹ ಮಂತ್ರಿಗಳಾಗಿ 10ನೇ ಸಾಯಿಕೀರ್ತನ್, ರಕ್ಷಿತ್ ಉಪ ಗೃಹ ಮಂತ್ರಿಗಳಾಗಿ 9ನೇ ತರಗತಿಯ ಜೀವಿತ್, ಗೌತಮ್ ಶಿಕ್ಷಣ ಮಂತ್ರಿಯಾಗಿ 10ನೇ ತರಗತಿಯ ಅವನಿ ನಾಯಕ್, ಉಪ ಶಿಕ್ಷಣ ಮಂತ್ರಿಯಾಗಿ 9ನೇ ತರಗತಿಯ ಪೂರ್ಣಶ್ರೀ, ನೀರಾವರಿ ಮಂತ್ರಿಗಳಾಗಿ 10ನೇ ತರಗತಿಯ ಸಂದೇಶ್, ವಿನಿತ್, ಉಪ ನೀರಾವರಿ ಮಂತ್ರಿಗಳಾಗಿ 9ನೇ ತರಗತಿಯ ಗಗನ್ ದೀಪ್, ಮತ್ತು 8ನೇ ತರಗತಿಯ ಲಲನ್ ಸ್ವಚ್ಛತಾ ಮಂತ್ರಿಗಳಾಗಿ 10ನೇ ತರಗತಿಯ ವಿದಿಕ್ಷ ನಾಯಕ್, ಸಂಪ್ರೀತ್, ಉಪ ಸ್ವಚ್ಛತಾ ಮಂತ್ರಿಗಳಾಗಿ9ನೇ ತರಗತಿಯ ದೀಕ್ಷಾ, ಹಾಗೂ 8ನೇ ತರಗತಿಯ ವಿಶಸ್, ಶಶಾಂಕ್ ಸಾಂಸ್ಕೃತಿಕ ಮಂತ್ರಿಗಳಾಗಿ 10ನೇ ತರಗತಿಯ ನಿಶ್ಮಿತಾ ಎನ್, ಧೃತಿ ರೈ, ಉಪ ಸಾಂಸ್ಕೃತಿಕ ಮಂತ್ರಿಗಳಾಗಿ 9ನೇ ತರಗತಿಯ ಕಾರುಣ್ಯ, ಆಹಾರ ಮಂತ್ರಿಗಳಾಗಿ 10ನೇ ತರಗತಿಯ ಸುವಿತ್, ಗುರುಪ್ರಸಾದ್ ಉಪ ಆಹಾರ ಮಂತ್ರಿಗಳಾಗಿ 9ನೇ ತರಗತಿಯ ಸಂಭ್ರಮ್ ರೈ, ಮನೀಶ್ ವಿ, ಸಹಕಾರ ಮಂತ್ರಿಯಾಗಿ 10ನೇ ತರಗತಿಯ ನಿಶಾ ಮತ್ತು ಉಪ ಸಹಕಾರ ಮಂತ್ರಿಗಳಾಗಿ 9ನೇ ತರಗತಿಯ ಮೋಕ್ಷಿತಾ, ಮತ್ತು 8ನೇ ತರಗತಿಯ ಜಸ್ಮಿತಾ, ಕೃಷಿ ಮಂತ್ರಿಗಳಾಗಿ 10ನೇ ತರಗತಿಯ ಪುನೀತ್, ಅಚಲ್ ಎಸ್ ಎನ್, ಉಪ ಕೃಷಿ ಮಂತ್ರಿಗಳಾಗಿ 9ನೇ ತರಗತಿಯ ಶರತ್, ಹಾಗೂ 8ನೇ ತರಗತಿಯ ಮಹಮ್ಮದ್ ಮುಸ್ತಫ ಕ್ರೀಡಾ ಮಂತ್ರಿಯಾಗಿ 10ನೇ ತರಗತಿಯ ಅಕ್ಷಯ್ ಗಣೇಶ್, ಹರ್ಷಿಣಿ ಉಪ ಕ್ರೀಡಾ ಮಂತ್ರಿಗಳಾಗಿ 9ನೇ ತರಗತಿಯ ವಿಜೇತ್, 8ನೇ ತರಗತಿಯ ನಿರೀಕ್ಷಾ ಕೆ ಬ್ಯಾಂಕಿಂಗ್ ಮಂತ್ರಿಗಳಾಗಿ 10ನೇ ತರಗತಿಯ ಭಾವನ, ಮೋಕ್ಷ ಉಪ ಬ್ಯಾಂಕಿಂಗ್ ಮಂತ್ರಿಗಳಾಗಿ 9ನೇ ತರಗತಿಯ ಭವಿತಾ ಡಿ, 8ನೇ ತರಗತಿಯ ಅನನ್ಯಾ ವಾರ್ತಾ ಮಂತ್ರಿಗಳಾಗಿ 10ನೇ ತರಗತಿಯ ಶ್ರೇಯಾ, ವರ್ಷಿಣಿ ಉಪ ವಾರ್ತಾಮಂತ್ರಿಗಳಾಗಿ 9ನೇ ತರಗತಿಯ ಸಾನಿಕಾ, 8ನೇ ತರಗತಿಯ ದ್ರಿಶಾ.ಪಿ ಆಯ್ಕೆಯಾದರು. ಶಾಲಾ ಮುಖ್ಯೋಪಾಧ್ಯಾಯರಾದ ಜಯಲಕ್ಷ್ಮಿ ಎ ಯವರ ನೇತೃತ್ವದಲ್ಲಿ ಜರುಗಿದ ಶಾಲಾ ಚುನಾವಣೆಯಲ್ಲಿ ಚುನಾವಣಾಧಿಕಾರಿಗಳಾಗಿ ಸಹ ಶಿಕ್ಷಕಿಯರಾದ ಗಾಯತ್ರಿ ಎಸ್, ಸಂಧ್ಯಾ ಕೆ, ಸುಚಿತ್ರ ಕೆ ಬಿ, ಚಿತ್ರಕಲಾ ಎಸ್ ಹರಿಣಿ ಯು ಮತ್ತು ಇತರ ಶಿಕ್ಷಕಿಯರು ಹಾಗೂ ಶಿಕ್ಷಕೇತರ ವೃಂದದವರು ಸಹಕರಿಸಿದರು.

LEAVE A REPLY

Please enter your comment!
Please enter your name here