ಎಕ್ಕಡ್ಕ ಸ ಕಿ ಪ್ರಾ ಶಾಲಾ ಶೈಕ್ಷಣಿಕ ಸಾಮಗ್ರಿ ವಿತರಣೆ

0

ಪುತ್ತೂರು:ಎಕ್ಕಡ್ಕ ಸ ಕಿ ಪ್ರಾ ಶಾಲೆ ಇಲ್ಲಿ ಶೈಕ್ಷಣಿಕ ದತ್ತು ಯೋಜನೆ ಅಡಿಯಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ಮತ್ತು ಲೇಖನ ಸಾಮಗ್ರಿಗಳನ್ನು ವಿತರಿಸಲಾಯಿತು.1 ರಿಂದ 5 ನೇ ತರಗತಿಯ ವರೆಗಿನ ಎಲ್ಲಾ 33 ವಿದ್ಯಾರ್ಥಿಗಳಿಗೆ ಒಂದು ವರ್ಷಕ್ಕೆ ಬೇಕಾದ ಒಟ್ಟು ರೂಪಾಯಿ 21000 ಮೌಲ್ಯದ ಸಾಮಗ್ರಿಗಳನ್ನು ದಾನಿಗಳ ನೆರವಿನಿಂದ ವಿತರಿಸಲಾಯಿತು.

ದಾನಿಗಳಾಗಿ ಶ್ಯಾಮ್ ಸುಂದರ್ ರೈ ಕೆರೆಮೂಲೆ, ವಸಂತಕುಮಾರ್ ರೈ ದುಗ್ಗಳ, ಯತೀಂದ್ರ ಕೊಚ್ಚಿ, ದಿವಾಕರ್ ರೈ ಕೆರೆ ಮೂಲೆ, ಜನಾರ್ಧನ ಗೌಡ ಕುರ್ಮ ಕೋಡಿ, ವೆಂಕಪ್ಪ ನಾಯ್ಕ್ ಕಣ್ಣ ಕಜೆ, ಸತೀಶ್ ಪಾಂಬಾರು, ವಸಂತ ಕೆರೆ ಮೂಲೆ, ಬಾಲಕೃಷ್ಣ ಕುರ್ಮಕೋಡಿ, ತೀರ್ಥಾನಂದ ಗೌಡ ದುಗ್ಗಳ, ಸುಬ್ಬಯ್ಯ ನಾಯ್ಕ್ ಕೆಮ್ಮತಕಾನ, ಬಾಲಕೃಷ್ಣ ಗೌಡ ಮತ್ತು ಸಹೋದರರು ಚಾಮೇತ ಕುಮೇರು, ಅರುಣ ಮೋನಪ್ಪ ನಾಯ್ಕ್ ಕಣ್ಣಕಜೆ,ಶಾರದಾ ರಾಮಚಂದ್ರ ಪುಳ್ಳಾಜೆ, ವಿನಯ್ ಕುಮಾರ್ ಪಾಂಬಾರು ಸಹಕರಿಸಿದರು.

LEAVE A REPLY

Please enter your comment!
Please enter your name here