ಅರಿಯಡ್ಕ: ಸರಕಾರಿ ಪ್ರೌಢಶಾಲೆ ಪಾಪೆಮಜಲು ಇದರ 2024-25 ಸಾಲಿನ ಶಾಲಾ ಮಂತ್ರಿಮಂಡಲವನ್ನು ಚುನಾವಣೆಯ ಮೂಲಕ ರಚಿಸಲಾಯಿತು.
ಶಾಲಾ ನಾಯಕ 10ನೇ ತರಗತಿಯ ಜಸ್ಟಿತ್ ಎಸ್, ಉಪನಾಯಕ ಯುವರಾಜ್ ನಾಯ್ಕ್ 9ನೇ ತರಗತಿ ಆಯ್ಕೆ ಆಗಿದ್ದಾರೆ. ಸಭಾಪತಿಯಾಗಿ ಹತ್ತನೇ ತರಗತಿಯ ರಕ್ಷಾ , ಉಪಸಭಾಪತಿಯಾಗಿ ಭರತ್ ಹತ್ತನೇ ತರಗತಿ, ಗೃಹ ಮಂತ್ರಿಯಾಗಿ ವಿನೀತ್ ಕುಮಾರ್ 10ನೇ ತರಗತಿ, ಉಪ ಗೃಹಮಂತ್ರಿಯಾಗಿ ಹರ್ಷತ್ ಒಂಬತ್ತನೇ ತರಗತಿ , ಶಿಕ್ಷಣ ಮತ್ತು ಶಿಸ್ತು ಮಂತ್ರಿಯಾಗಿ ಅನುಶ್ರೀ 10ನೇ ತರಗತಿ, ಉಪ ಶಿಕ್ಷಣ ಮತ್ತು ಶಿಸ್ತು ಮಂತ್ರಿಯಾಗಿ ನಿಖಿಲ್ ಕುಮಾರ್ 10ನೇ ತರಗತಿ , ಸಾಂಸ್ಕೃತಿಕ ಮಂತ್ರಿಯಾಗಿ ಪಂಚಮಿ 9ನೇ ತರಗತಿ, ಉಪ ಸಾಂಸ್ಕೃತಿಕ ಮಂತ್ರಿಯಾಗಿ ರಕ್ಷಾ 9ನೇ ತರಗತಿ, ಆಹಾರ ಮತ್ತು ಅಕ್ಷರ ದಾಸೋಹ ಮಂತ್ರಿಯಾಗಿ ಶ್ರವಣ ಹತ್ತನೇ ತರಗತಿ , ಉಪ ಅಕ್ಷರ ದಾಸೋಹ ಮಂತ್ರಿಯಾಗಿ ಪ್ರಣಿತ್ ಹತ್ತನೇ ತರಗತಿ, ಆರೋಗ್ಯ ಮಂತ್ರಿಯಾಗಿ ದೀಕ್ಷಾ 9ನೇ ತರಗತಿ, ಉಪ ಆರೋಗ್ಯ ಮಂತ್ರಿಯಾಗಿ ಟಿ ಪಿ ಪುನೀತ್ 10ನೇ ತರಗತಿ , ವಿಜ್ಞಾನ ಮತ್ತು ಪ್ರಯೋಗಾಲಯ ಮಂತ್ರಿಯಾಗಿ ಜಸ್ಮಿತ 10ನೇ ತರಗತಿ, ಉಪ ವಿಜ್ಞಾನ ಮತ್ತು ಪ್ರಯೋಗಾಲಯ ಮಂತ್ರಿಯಾಗಿ ಸುಶ್ಮಿತಾ 10ನೇ ತರಗತಿ, ನೀರಾವರಿ ಮಂತ್ರಿಯಾಗಿ ಶ್ರವಣ್ ಕುಮಾರ್ 9ನೇ ತರಗತಿ , ಉಪ ನೀರಾವರಿ ಮಂತ್ರಿಯಾಗಿ ಪ್ರೇಕ್ಷಿತ್ 9ನೇ ತರಗತಿ, ಗ್ರಂಥಾಲಯ ಮಂತ್ರಿಯಾಗಿ ವರ್ಷ 10ನೇ ತರಗತಿ , ಉಪ ಗ್ರಂಥಾಲಯ ಮಂತ್ರಿಯಾಗಿ ಚೇತನಾ ಯು 10ನೇ ತರಗತಿ, ಕ್ರೀಡಾ ಮಂತ್ರಿಯಾಗಿ ದೀಪಕ್ 9ನೇ ತರಗತಿ, ಉಪ ಕ್ರೀಡಾ ಮಂತ್ರಿಯಾಗಿ ವರ್ಷ 9ನೇ ತರಗತಿ, ತೋಟಗಾರಿಕೆ ಮಂತ್ರಿಯಾಗಿ ವಿಖಿತ್ 10ನೇ ತರಗತಿ , ಉಪ ತೊಟಗಾರಿಕಾ ಮಂತ್ರಿಯಾಗಿ ಅನ್ವೇಷ್ 9ನೇ ತರಗತಿ ಆಯ್ಕೆಯಾಗಿದ್ದಾರೆ.
ವಿರೋಧ ಪಕ್ಷದ ನಾಯಕಿಯಾಗಿ ನಮಿತಾ ಎಂ ಟಿ 10ನೇ ತರಗತಿ, ವಿರೋಧ ಪಕ್ಷದ ಸದಸ್ಯರಾಗಿ ದೀಪಿಕಾ 9ನೇ ತರಗತಿ , ವಿನುತ 9ನೇ ತರಗತಿ, ವಿಜಯಲಕ್ಷ್ಮಿ 10ನೇ ತರಗತಿ , ಮಾನಸ 10ನೇ ತರಗತಿ, ಸೃಜನ್ 9ನೇ ತರಗತಿ, ಅಮೃತ ನಾಯ್ಕ್ 9ನೇ ತರಗತಿ, ದೇವಿ ಪ್ರಸಾದ 10ನೇ ತರಗತಿ, ಪ್ರಜ್ವಲ್ 9ನೇ ತರಗತಿ, ಲಾವಣ್ಯ ಹತ್ತನೇ ತರಗತಿ, ದೀಕ್ಷಾ ಹತ್ತನೇ ತರಗತಿ , ಧನ್ವಿತ್ 9ನೇ ತರಗತಿ, ಲಾವಣ್ಯ 9ನೇ ತರಗತಿ ಆಯ್ಕೆಯಾಗಿದ್ದಾರೆ.