ಕೊಂಬೆಟ್ಟು ಮಹಾಲಿಂಗೇಶ್ವರ ಐಟಿಐಯಲ್ಲಿ ಕ್ಯಾಂಪಸ್ ಸೆಲಕ್ಷನ್‌ನಲ್ಲಿ ವಿದ್ಯಾರ್ಥಿಗಳಿಗೆ ಉದ್ಯೋಗವಕಾಶ

0

ಪುತ್ತೂರು: ಕೊಂಬೆಟ್ಟು ಶ್ರೀ ಮಹಾಲಿಂಗೇಶ್ವರ ಐಟಿಐಯಲ್ಲಿ ಡ್ರಾಪ್ಟ್ಸ್‌ಮನ್(ಸಿವಿಲ್), ಇಲೆಕ್ಟ್ರೀಷಿಯನ್ ಮತ್ತುಇಲೆಕ್ಟ್ರಾನಿಕ್ಸ್ ಮೆಕಾನಿಕ್ಸ್ ವೃತ್ತಿಗಳಲ್ಲಿ ಕಳೆದ ವರ್ಷ ಶೇಕಡಾ 100 ದಾಖಲಾತಿಯೊಂದಿಗೆ ಶೇಕಡಾ 96ರಷ್ಟು ಉತ್ತೀರ್ಣತೆಯನ್ನು ದಾಖಲಿಸಿದ್ದು, ಪ್ರತಿ ವರ್ಷವೂ ಕೂಡ ಕ್ಯಾಂಪಸ್ ಸಂದರ್ಶನದ ಮೂಲಕ ವಿದ್ಯಾರ್ಥಿಗಳಿಗೆ ಉದ್ಯೋಗವಕಾಶ ಲಭ್ಯವಾಗುತ್ತಿದ್ದು, ಈ ವರ್ಷ ಇದುವರೆಗೆ 16 ಉದ್ಯಮಗಳಲ್ಲಿ ಕ್ಯಾಂಪಸ್‌ ಆಯ್ಕೆ ಮಾಡಲಾಗಿದೆ.


ಡ್ರಾಫ್ಟ್ ಮೆನ್ (ಸಿವಿಲ್) ವಿಭಾಗದಲ್ಲಿ ಆದಿತ್ಯ, ಅಕ್ಷಿತ್ ಎಂ, ಬಾಲಚಂದ್ರ, ಧನುಷ್ ಕೆ. ಅರ್, ಜಯಪ್ರಕಾಶ್‌ಡಿ.ಜಿ, ಕೌಶಿಕ್ ಎಸ್, ಮಹಮ್ಮದ್‌ಅಮ್ರ್, ಮಹಮ್ಮದ್ ಆಸೀರ್, ಮಹಮ್ಮದ್ ಸಫ್ವಾನ್, ಮಹಮ್ಮದ್ ಸವದ್ ಕೆ.ಐ, ಮಹಮ್ಮದ್ ಶಫೀಕ್, ಮಹಮ್ಮದ್‌ಉವೈಸ್ , ಪ್ರಜ್ವಲ್‌ರೈ. ಯಂ, ಪ್ರಸನ್ನ, ಪುಷ್ಪರಾಜ್ ಬಿ, ಸಂದೀಪ್ ಎ. ಇಲೆಕ್ಟ್ರೀಷಿಯನ್ ವಿಭಾಗದಲ್ಲಿ ಅಭಿಲಾಶ್ ಪ್ರಭು, ಅಶ್ವಿನ್, ಭರತ್‌ರಾಜ್‌ರೈ. ಜಿ, ಚಂದ್ರಕುಮಾರ್ ಬಿ, ಡಿ. ನಿತಿನ್ ನಾಯಕ್, ದಯಾನಂದ, ದೀಕ್ಷಿತ್ ಕೆ.ಸಿ. ದೀಕ್ಷಿತ್‌ಕುಮಾರ್, ದಿಲನ್ ಡಿ. ಕೆ. ಸಿ. ಸಂದೇಶ್, ಲಿಖಿತ್ ಎಂ., ಮಹಮದ್ ಫವಾಝ್, ರೋಶನ್, ಸಹನ್‌ಡಿ.ಎಸ್., ಸಮದ್, ಶ್ರೀಕೇಶ್ ಕುಮಾರ್ ಪಿ. ತುಷಾನ್ ಎಂ., ಯಶ್ವಿತ್ ಬಿ, ಇಲೆಕ್ಟ್ರಾನಿಕ್ಸ್ ಮೆಕಾನಿಕ್ -1ನೇ ಘಟಕದಲ್ಲಿ ಭರತ್ ಕೆ.ಎಂ., ದರ್ಶನ್ ವಿ.ಪಿ, ಹರಿಪ್ರಸಾದ್‌ಎಸ್, ಹರ್ಷಿತ್‌ಎಸ್, ಕಾರ್ತಿಕ್ ಎಂ, ಕಾರ್ತಿಕ್ ಮಣಿಯಾಣಿ ಜಿ, ಕೀರ್ತನ್‌ಎಸ್., ಕಿಶೋರ್‌ಕೆ.ಎಸ್, ಮಹಮ್ಮದ್‌ಅನಸ್ ಪಿ, ಮಂಜುನಾಥ, ರಿತೇಶ್, ಸಿದ್ದೇಶ್, ಎಸ್, ಸಿರತ್ ಕುಮಾರ್, ಸ್ಟೀವನ್ ವೇಗಸ್, ಸುದನ್, ತನುಷ್ ಪಿ.ವಿ, ಯಜ್ಷೇಶ್‌ಎಸ್. ಕೆ, ಯಕ್ಷಿತ್. ಇಲೆಕ್ಟ್ರಾನಿಕ್ಸ್ ಮೆಕಾನಿಕ್ -4ನೇ ಘಟಕದಲ್ಲಿ ಅಬುಬಕ್ಕರ್ ಸಿದ್ಧಿಕ್ , ಅಕ್ಷಯ ಬಿ, ಬಿ.ಜಿ. ಗೌತಮ್, ಚಿಂತನ್‌ಎಸ್.ಪಿ, ದರ್ಶನ್ ಕೆ, ಧನುಷ್ ಕೆ, ದಿಲೀಪ್‌ಡಿಸೋಜ, ಗೌತಮ್ ಎಂ, ಗುರುಪ್ರಸಾದ್ ಎಂ, ಹರ್ಷಿತ್ ಎ.ಪಿ, ಹೇಮಂತ್‌ಕುಮಾರ್, ಕೌಶಿಕ್ ಜಿ.ವಿ, ಮಹಮ್ಮದ್ ಮನ್ಸೂರ್ ಕೆ, ಪವನ್, ಪೂರ್ಣಚಂದ್ರತೇಜಸ್, ಪುನೀತ್ ಬಿ.ಆರ್, ಪುನೀತ್‌ಕುಮಾರ್ ಸಿ.ಹೆಚ್, ಶಶಾಂಕ್ ನಾಯಕ್, ಶೇಖ್‌ಅಹಮ್ಮದ್‌ಅಫ್ನಾನ್, ಶ್ರವಣ್‌ಕುಮಾರ್, ಶ್ರವಣ್ ಶೆಟ್ಟಿಎಸ್, ತೇಜಸ್, ತಿಲಕ್, ಯಕ್ಷಿತ್ ಅವರು ಕ್ಯಾಂಪಸ್ ಸಂದರ್ಶನದಲ್ಲಿ ಆಯ್ಕೆಗೊಂಡಿದ್ದಾರೆ.

LEAVE A REPLY

Please enter your comment!
Please enter your name here