ಮಲ್ಟಿ ಸ್ಟೇಟ್ ಕ್ರೆಡಿಟ್ ಕೋ ಅಪರೇಟಿವ್ಯ್ ಸೊಸೈಟಿಯಲ್ಲಿ ಉದ್ಯೋಗವಕಾಶ

0

ಪುತ್ತೂರು: ಕೇರಳದ ಕೊಟ್ಟಾಯಂನಲ್ಲಿ ಪ್ರಧಾನ ಕಛೇರಿ ಹೊಂದಿರುವ ಮಲ್ಟಿ ಸ್ಟೇಟ್ ಕ್ರೆಡಿಟ್ ಕೋ ಅಪರೇಟಿವ್ಯ್ ಸೊಸೈಟಿಯಲ್ಲಿ ಉದ್ಯೋಗವಕಾಶಗಳಿದ್ದು ಪುತ್ತೂರು, ಸುಳ್ಯ ಮತ್ತು ಮಂಗಳೂರು ಪ್ರದೇಶಗಳಲ್ಲಿ ಕರ್ತವ್ಯ ನಿರ್ವಹಿಸಲು ವಿವಿಧ ಹುದ್ದೆಗಳಿಗೆ ಜನ ಬೇಕಾಗಿದ್ದಾರೆ. ಬ್ರಾಂಚ್ ಮ್ಯಾನೇಜರ್ ಮತ್ತು ಸಹಾಯಕ ಬ್ರಾಂಚ್ ಮ್ಯಾನೇಜರ್ 2 ಹುದ್ದೆ ಖಾಲಿ ಇದೆ. ಕ್ರೆಡಿಟ್ ಆಫೀಸರ್ 3 ಹುದ್ದೆ, ರಿಲೇಷನ್‌ಶಿಪ್ ಆಫೀಸರ್ (ಆರ್‌ಓ) 4 ಹುದ್ದೆಗಳು ಖಾಲಿ ಇದ್ದು ಇದು ಪುತ್ತೂರು, ಸುಳ್ಯ ಮತ್ತು ಮಂಗಳೂರು ವ್ಯಾಪ್ತಿಗೆ ಸೀಮಿತವಾಗಿದೆ. ಹಾಗೇ ಎಎಮ್ ಕ್ರೆಡಿಟ್ ಮ್ಯಾನೇಜರ್ 1 ಹುದ್ದೆ ಇದ್ದು ಇದ್ದು ಯಾವುದೇ ಲೋಕೇಶನ್‌ಗೆ ಆಗಲಿದೆ. ಅರ್ಹತೆ ಮೈಕ್ರೋ ಫೈನಾನ್ಸ್‌ಗಳಲ್ಲಿ ಕೆಲಸ ಮಾಡಿದ 1 ವರ್ಷದ ಅನುಭವ ಇರಬೇಕು. ಸಂಬಳ 15 ಸಾವಿರದಿಂದ 35 ಸಾವಿರದ ತನಕ ಇರಲಿದೆ. ಹೆಚ್ಚಿನ ಮಾಹಿತಿಗಾಗಿ 8197109566 ಗೆ ಸಂಪರ್ಕಿಸಬಹುದಾಗಿದೆ ಎಂದು ಸಿಎಫ್‌ಸಿಐಸಿಐ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here