ಅತ್ರೆಜಾಲು: ಮರ ಬಿದ್ದು ಮನೆಗೆ ಹಾನಿ

0

ಪುತ್ತೂರು: ಕೆದಂಬಾಡಿ ಗ್ರಾಮದ ಅತ್ರೆಜಾಲು ಎಂಬಲ್ಲಿ ಯಮುನಾ ಬಿನ್ ಅಣ್ಣು ಪೂಜಾರಿ ವಾಸದ ಮನೆಗೆ ಮನೆ ಸಮೀಪದ ಮರ ಬಿದ್ದ ಘಟನೆ ಜೂ.20 ರಂದು ಬೆಳಿಗ್ಗೆ ನಡೆದಿದೆ. ಘಟನೆಯಲ್ಲಿ ಮನೆಗೆ ಹಾನಿಯಾಗಿದೆ . ಅದೃಷ್ಟವಶಾತ್ ಮನೆಯವರು ಪಾರಾಗಿರುತ್ತಾರೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here