ಪಾಣಾಜೆ ಸುಬೋಧ ಪ್ರೌಢಶಾಲಾ ಮಂತ್ರಿ ಮಂಡಲ ರಚನೆ

0

ನಾಯಕನಾಗಿ ಜಿತೇಶ್ ಡಿ, ಉಪ ನಾಯಕಿಯಾಗಿ ತೃಪ್ತಿ  ಆಯ್ಕೆ.

 ನಿಡ್ಪಳ್ಳಿ :ಪಾಣಾಜೆ ಸುಬೋಧ ಪ್ರೌಢಶಾಲೆಯ 2024-25 ನೇ ಸಾಲಿನ ಶಾಲಾ ನಾಯಕ ಹಾಗೂ ಉಪ ನಾಯಕಿಯನ್ನು ಆರಿಸಲಾಯಿತು. ಶಾಲಾ ನಾಯಕನಾಗಿ 10ನೇ ತರಗತಿಯ ಜಿತೇಶ್ ಡಿ, ಉಪ ನಾಯಕಿಯಾಗಿ 10 ನೇ ತರಗತಿಯ ತೃಪ್ತಿ ಆಯ್ಕೆಯಾದರು.ಮುಖ್ಯ ಶಿಕ್ಷಕ  ಶ್ರೀಪತಿ ಭಟ್ ಅವರ ನೇತೃತ್ವದಲ್ಲಿ  ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಸಹ ಶಿಕ್ಷಕರು ಸಹಕರಿಸಿದರು.

 

LEAVE A REPLY

Please enter your comment!
Please enter your name here