ಮುಖ್ಯ ಮಂತ್ರಿಯಾಗಿ ಧನುಷ್, ಉಪಮುಖ್ಯಮಂತ್ರಿಯಾಗಿ ಫಾತಿಮತ್ ಮೆಹರೂಫ
ನಿಡ್ಪಳ್ಳಿ: ದ.ಕ.ಜಿ.ಪಂ.ಉನ್ನತ ಹಿರಿಯ ಪ್ರಾಥಮಿಕ ಶಾಲೆ ಪೇರಲ್ತಡ್ಕ ಇದರ 2024-25ನೇ ಸಾಲಿನ ಶಾಲಾ ಮುಖ್ಯ ಮಂತ್ರಿಯಾಗಿ ಧನುಷ್ ಹಾಗೂ ಉಪ ಮುಖ್ಯಮಂತ್ರಿಯಾಗಿ ಫಾತಿಮಾತ್ ಮೆಹರೂಫ ಆಯ್ಕೆಯಾದರು.
ಶಿಕ್ಷಣ ಮಂತ್ರಿಯಾಗಿ ತ್ರಿಶಾಲ್, ಉಪ ಮುಖ್ಯ ಮಂತ್ರಿಯಾಗಿ ಪ್ರಾಧ್ಯಾ ಪಿ.ಕೆ, ಅರೋಗ್ಯ ಮಂತ್ರಿಯಾಗಿ ಮಹಮ್ಮದ್ ಶವಾಝ್, ಉಪ ಅರೋಗ್ಯ ಮಂತ್ರಿಯಾಗಿ ಆಯಿಷತ್ ಶಮ್ನಾ, ಆಹಾರ ಮಂತ್ರಿಯಾಗಿ ಫಾತಿಮಾತ್ ನಾಸಿರಾ, ಉಪ ಆಹಾರ ಮಂತ್ರಿಯಾಗಿ ಮಾಝಿಲ, ಕ್ರೀಡಾ ಮಂತ್ರಿಯಾಗಿ ರಿತೀಕ್ ಅರ್.ಬಿ, ಉಪ ಕ್ರೀಡಾ ಮಂತ್ರಿಯಾಗಿ ಮೊಹಮ್ಮದ್ ಆಪ್‌ಹಂ, ರಕ್ಷಣಾ ಮಂತ್ರಿಯಾಗಿ ಜ್ಞಾನೇಶ್, ಉಪ ರಕ್ಷಣಾ ಮಂತ್ರಿಯಾಗಿ ಅಬ್ದುಲ್ ಆಹದ್, ಇಬ್ರಾಹಿಂ ಹಾಶಿಕ್, ನೀರಾವರಿ ಮಂತ್ರಿಯಾಗಿ ಮಹಮ್ಮದ್ ಶಮೀರ್, ಉಪ ನೀರಾವರಿ ಮಂತ್ರಿಯಾಗಿ ಯೂಸುಫ್ ಆದಿಲ್, ವಾರ್ತಾ ಮಂತ್ರಿಯಾಗಿ ಓ.ಕೀರ್ತಿ ಶೆಟ್ಟಿ, ಉಪ ವಾರ್ತಾ ಮಂತ್ರಿಯಾಗಿ ಮಹಮ್ಮದ್ ಜಾಸಿಂ, ಗ್ರಂಥಾಲಯ ಮಂತ್ರಿಯಾಗಿ ಫಾತಿಮಾತ್ ಸಫಾ, ಉಪ ಗ್ರಂಥಾಲಯ ಮಂತ್ರಿಯಾಗಿ ನಸ್ರೀನಾ, ತೋಟಗಾರಿಕಾ ಮಂತ್ರಿಯಾಗಿ ರಮ್ಯಶ್ರೀ, ಉಪ ತೋಟಟಸಹಕರಿಸಿದರು ಮಂತ್ರಿಯಾಗಿ ರಾಫಿಯಾ, ಸ್ವಚ್ಚತಾ ಮಂತ್ರಿಯಾಗಿ ಆಯಿಷತ್ ಸಫಾ, ಉಪ ಸ್ವಚ್ಚತಾ ಮಂತ್ರಿಯಾಗಿ ಆಸಿಯ ಅಮ್ನ, ಸಾಂಸ್ಕೃತಿಕ ಮಂತ್ರಿಯಾಗಿ ಭೂಮಿಕಾ,ಉಪ ಸಾಂಸ್ಕೃತಿಕ ಮಂತ್ರಿಯಾಗಿ ಶಮ್ನಾ ಆಯಿಷಾ, ವಿರೋಧ ಪಕ್ಷದ ನಾಯಕನಾಗಿ ಪ್ರತೀಕ,ಫೀದಾ ನಸ್ರೀನಾ,ಫಾತಿಮಾತ್ ಸಜ್ ವಾ,ಆಯಿಷತ್ ಮಾಝೀ ಇವರನ್ನು ಆಯ್ಕೆ ಮಾಡಲಾಯಿತು. ಮುಖ್ಯ ಗುರು ಜಾನಕಿಯವರ ನೇತೃತ್ವದಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಸಹಶಿಕ್ಷಕರು ಸಹಕರಿಸಿದರು.