ವಿಟ್ಲ: ವಿಟ್ಲ ಸರಕಾರಿ ಕ್ಯೆಗಾರಿಕಾ ತರಬೇತಿ ಸಂಸ್ಥೆಯ 2024 ರ ಶ್ಯೆಕ್ಷಣಿಕ ಸಾಲಿನಲ್ಲಿ ಆನ್ ಲ್ಯೆನ್ ಮುಖಾಂತರ ಅರ್ಜಿ ಸಲ್ಲಿಸಿದ ತರಬೇತಿದಾರರ ಪ್ರವೇಶ ನಂತರ ವಿವಿಧ ವೃತ್ತಿಗಳಲ್ಲಿ ಉಳಿದಿರುವ ಸೀಟುಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹ ಅಭ್ಯರ್ಥಿಗಳು ಸಂಸ್ಥೆಗೆ ಖುದ್ದಾಗಿ ಭೇಟಿ ನೀಡಿ ಅರ್ಜಿ ಸಲ್ಲಿಸಿ ನೇರವಾಗಿ ಪ್ರವೇಶ ಪಡೆಯಬಹುದು. ಆಗಸ್ಟ್ 31 ಕೊನೆಯ ದಿನ .ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ -08255200052 /9449242456 ಸಂಪರ್ಕಿಸುವಂತೆ ವಿಟ್ಲ ಸರಕಾರಿ ಕ್ಯೆಗಾರಿಕಾ ತರಭೇತಿ ಸಂಸ್ಥೆಯ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.