ಪುತ್ತೂರು: ಜು.14ರಂದು ರಾತ್ರಿ ಸುರಿದ ಭಾರಿ ಮಳೆಗೆ ಅರಿಯಡ್ಕ ಗ್ರಾಮದ ಜಾರತ್ತಾರು ನೂರುಲ್ ಹುದಾ ಮಸೀದಿಯ ತಡೆಗೋಡೆ ಕುಸಿದು ಬಿದ್ದಿದೆ. ತಡೆಗೋಡೆ ಕುಸಿದು ಬಿದ್ದು ಪರಿಣಾಮ ಸುಮಾರು ರೂ.25 ಸಾವಿರ ನಷ್ಟ ಉಂಟಾಗಿದೆ ಎಂದು ನೂರುಲ್ ಹುದಾ ಮಸೀದಿಯ ಕಾರ್ಯದರ್ಶಿ ಇಸಾಕ್ ಅರಿಯಡ್ಕ ತಿಳಿಸಿದ್ದಾರೆ.
©