ಪುತ್ತೂರು: ಬಪ್ಪಳಿಗೆ ರಾಗಿಕುಮೇರು ನಿವಾಸಿ ಶೇಖರ್ ರಾವ್ (74ವ) ಹೃದಯಘಾತದಿಂದ ಜು.17 ರಂದು ಮಧ್ಯಾಹ್ನ ನಿಧನರಾದರು.
ಪುತ್ತೂರಿನ ಭಾರತ್ ಶೋ ರೂಮ್ ಇದರ ಸೆಕ್ಯೂರಿಟಿ ಆಗಿ ಹಲವು ವರ್ಷದಿಂದ ಕೆಲಸ ಮಾಡುತಿದ್ದ ಅವರು ಪತ್ನಿ ಬಾನುಮತಿ, ಪುತ್ರ ಅಶ್ವಿನ್, ಪುತ್ರಿ ಅಶ್ವಿತಾ, ಅನ್ವಿತಾ, ಅಳಿಯ ಪುತ್ತೂರು ರಾಮಕ್ಷತ್ರಿಯ ಸೇವಾ ಸಂಘದ ಮಾಜಿ ಅಧ್ಯಕ್ಷ ನವೀನ್ ಚಂದ್ರ ಪುನರ್ವಸ್, ಮೊಮ್ಮಗ ಅಭಿನ್ ಕೃಷ್ಣ, ಅವ್ಯನ್ ಕೃಷ್ಣ ಅವರನ್ನು ಅಗಲಿದ್ದಾರೆ.