ಜು.22: ದರ್ಬೆ ಶ್ರೀನಿಧಿ ಆಗ್ರೋ ಸರ್ವಿಸಸ್‌ನಲ್ಲಿ ಪೆಲಿಕಾನ್ ಪೆಟ್ರೋಲ್ ಜನರೇಟರ್‌ನ ಮಾರಾಟ, ಸರ್ವಿಸ್ ಶುಭಾರಂಭ

0

ಪುತ್ತೂರು: ದರ್ಬೆ ಮೊದೀನ್ ಕಟ್ಟಡದಲ್ಲಿ ವ್ಯವಹರಿಸುತ್ತಿರುವ ಶ್ರೀನಿಧಿ ಆಗ್ರೋ ಸರ್ವಿಸಸ್‌ನಲ್ಲಿ ಪೆಲಿಕಾನ್ ಪೆಟ್ರೋಲ್ ಜನರೇಟರ್‌ನ ಮಾರಾಟ ಮತ್ತು ಸರ್ವಿಸ್ ಜು.22ರಂದು ಬೆಳಿಗ್ಗೆ ಆರಂಭಗೊಳ್ಳಲಿದೆ. ಪೆಲಿಕಾನ್ ಪೆಟ್ರೋಲ್‌ನ 1ಕೆವಿ ಯಿಂದ 9 ಕೆವಿ ರವರೆಗಿನ ಜನರೇಟರ್‌ಗಳ ಮಾರಾಟ, ಸರ್ವಿಸ್, ಬಿಡಿಭಾಗಗಳು, ಸೈಲೆಂಟ್ ಮಾಡೆಲ್ ಜನರೇಟರ್‌ಗಳು ಲಭ್ಯವಿದೆ ಎಂದು ಶ್ರೀನಿಧಿ ಆಗ್ರೋ ಸರ್ವಿಸಸ್ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here