ನಗರಸಭಾ ಸದಸ್ಯ ಸುಂದರ ಪೂಜಾರಿ ಅವರ ನಿವಾಸದಲ್ಲಿ ಗುರು ಪೂಜೆ

0

ಪುತ್ತೂರು: ಆಷಾಢ ಮಾಸದ ಪೂರ್ಣಿಮಾ ತಿಥಿಯಂದು ಅಂದರೆ ಹುಣ್ಣಿಮೆ ದಿನದಂದು ಆಚರಿಸಲಾಗುವ ಗುರು ಪೂರ್ಣಿಮಾವನ್ನು ಜು.21 ಹಲವು ಕಡೆ ಆಚರಿಸಲಾಗುತ್ತಿದೆ. ಪುತ್ತೂರು ನಗರಸಭೆ ಸದಸ್ಯ ಸುಂದರ ಪೂಜಾರಿ ಅವರ ನಿವಾಸ ಕೃಷ್ಣನಗರ ಬಡಾವಿನಲ್ಲಿ ಗುರು ಪೂಜೆ ಕಾರ್ಯಕ್ರಮ ನಡೆಯಿತು.

LEAVE A REPLY

Please enter your comment!
Please enter your name here