ನೆಕ್ಸಾ ಮೆಗಾ ಎಕ್ಸ್ಚೇಂಜ್ ಕಾರ್ನಿವಲ್ ಇಂದು (ಜುಲೈ 22)ಕೊನೆ

0

100% ಫಂಡಿಗ್ ಇಗ್ನೀಸ್ ,ಬೆಲೆನೋ ಕಾರಿಗೆ
ಗ್ರ್ಯಾಂಡ್ ವಿಟರಾ ಖರೀದಿಗೆ 5 ವರ್ಷಗಳ ಎಕ್ಸ್ಟೆಂಡ್ ವ್ಯಾರಂಟಿ

ಪುತ್ತೂರು : ಹೆಸರಾಂತ ಮಾರುತಿ ಸುಝುಕಿ ಇದರ ಸಹಭಾಗಿತ್ವದಲ್ಲಿ ಮಾನ್ಸೂನ್ ಪ್ರಯುಕ್ತ ಭಾರತ್ ನೆಕ್ಸಾ ಜತೆಯಾಗಿ ಆಯೋಜಿಸಲಾಗಿದ್ದ 3 ದಿನಗಳ
ನೆಕ್ಸಾ ಮೆಗಾ ಎಕ್ಸ್‌ಚೇಂಜ್ ಕಾರ್ನಿವಲ್ ಜು.22 ರಂದು ಕೊನೆಯಾಗುತ್ತಿದೆ. ಕಾರು ಪ್ರಿಯರು ತಮ್ಮ ಮೆಚ್ಚಿನ ಕಾರುಗಳ ಖರೀದಿಗಾಗಿ ಸಂಸ್ಥೆಯೂ ಭರ್ಜರಿ ಕೊಡುಗೆಯನ್ನು ನೀಡಲು ಸಿದ್ಧವಾಗಿದೆ.


ಸುಮಾರು 3.33 ಲಕ್ಷ ರೂಪಾಯಿ ವರೆಗಿನ ಕೊಡುಗೆಗಳನ್ನು ಘೋಷಣೆ ಮಾಡಿರುವ ಭಾರತ್ ನೆಕ್ಸಾ ಜೊತೆಗೆ 7 ಸಾವಿರ ರೂಪಾಯಿವರೆಗಿನ ಎಕ್ಸೇಸರೀಸ್ ಹಾಗೂ 1 ಲಕ್ಷ ಕಿಲೋಮೀಟರ್ ವರೆಗಿನ ಗುಣಮಟ್ಟದ ವ್ಯಾರಂಟಿ ಅಥವಾ ಮೂರು ವರ್ಷಗಳಿಗೆ ಹೆಚ್ಚಿಸಿದ ವ್ಯಾರಂಟಿಯೂ ಕೂಡ ಮೆಗಾ ವಿನಿಮಯ ಮೂಲಕ ಗ್ರಾಹಕರ ಪಾಲಿಗೆ ನೀಡುವ ವಾಗ್ದಾನ ಮಾಡಿದೆ.


ಕಾರು ಪ್ರಿಯರ ಮೆಚ್ಚಿನ ಜಿಮ್ನಿ ಖರೀದಿಗೆ 3.33 ಲಕ್ಷ , ಫ್ರಾಂಕ್ಸ್ ಗೆ 1.01 ಲಕ್ಷ , ಗ್ರ್ಯಾಂರ್ ವಿಟಾರ 1.36 ಲಕ್ಷ ಜೊತೆಗೆ 5 ವರುಷಗಳ ಎಕ್ಸ್ಟೆಂಡೆಡ್ ವ್ಯಾರಂಟಿ ಹಾಗೂ ಬೆಲೆನೋ ಮೇಲೆ 60 ಸಾವಿರ ಮತ್ತು ಇಗ್ನಿಸ್ ಗೆ 61ಸಾವಿರ ರೂಪಾಯಿಯ ಕೊಡುಗೆಯನ್ನು ಘೋಷಣೆ ಮಾಡಿದೆ. ಇಷ್ಟೇಯಲ್ಲದೇ ಇಗ್ನೀಶ್ ಮತ್ತು ಬೆಲೆನೋ ಮೇಲೆ 100% ಫಂಡಿಂಗ್ ನೀಡಿದೆ. ಸರಳ ,ಸುಲಭ ದಾಖಲೆ , ತ್ವರಿತ ಸಾಲ ವ್ಯವಸ್ಥೆ , ಕಡಿಮೆ ದರದ ಲೋನ್ ಸೌಲಭ್ಯ ಇರಲಿದ್ದು , ಗ್ರಾಹಕರು ಇವೆಲ್ಲಾದರ ಪ್ರಯೋಜನ ಪಡೆಯುವಂತೆ ಭಾರತ್ ನೆಕ್ಸಾ ಪ್ರಕಟಣೆ ತಿಳಿಸಿದೆ.
ಇನ್ನೂ ಹೆಚ್ಚಿನ ವಿವರಗಳಿಗಾಗಿ ಮೊಬೈಲ್ ಸಂಖ್ಯೆ 9620583030 ಸಂಪರ್ಕಿಸುವಂತೆ ಕೋರಲಾಗಿದೆ.

LEAVE A REPLY

Please enter your comment!
Please enter your name here