ಪುತ್ತೂರು: ತುಕಾರಾಮ ಬಾಯಾರು ನಿರ್ದೇಶನದ “ಸಿಲಿಕಾನ್ ಸಿಟಿ” ಕಿರುಚಿತ್ರದ ಟ್ರೈಲರ್ ಜು.24ರಂದು ರಾತ್ರಿ ಕರಾವಳಿ ಕರ್ನಾಟಕದ ವಾಹಿನಿ ಡೈಜಿವರ್ಲ್ಡ್ ಹಾಗೂ ಬೀಟಾ ಪ್ರೊಡಕ್ಷನ್ ಯೂಟ್ಯೂಬ್ ಚಾನೆಲ್‌ನಲ್ಲಿ ಏಕಕಾಲದಲ್ಲಿ ಬಿಡುಗಡೆಗೊಳ್ಳಲಿದೆ ಎಂದು ತುಕಾರಾಮ ಬಾಯಾರು ತಿಳಿಸಿದ್ದಾರೆ.