ಪುತ್ತೂರಿನಲ್ಲಿ 15ಸೆ.ಮೀ ಮಳೆ-ಅಪಾರ ಹಾನಿ

0

ಪುತ್ತೂರು:ಜು.30ರಂದು ಪುತ್ತೂರಿನಲ್ಲಿ 15ಸೆ.ಮೀ ಮಳೆಯಾಗಿರುವ ಬಗ್ಗೆ ಅಧಿಕೃತ ವರದಿಯಾಗಿದೆ.ಜು.30ರಂದು ಸುರಿದ ಭಾರೀ ಮಳೆಯಿಂದಾಗಿ ಪುತ್ತೂರು, ಕಡಬ, ಬಂಟ್ವಾಳ ತಾಲೂಕಿನಾದ್ಯಂತ ಜನಜೀವನ ಅಸ್ತವ್ಯಸ್ತಗೊಂಡಿದ್ದಲ್ಲದೆ ಅಪಾರ ಹಾನಿಗೂ ಕಾರಣವಾಗಿತ್ತು.

ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರಿನಿಂದಾಗಿ ಮನೆ ಕುಸಿತ, ಆವರಣಗೋಡೆ ಕುಸಿತ ಸಂಬವಿಸಿದ್ದಲ್ಲದೆ ಕೃಷಿಗೂ ಹಾನಿಯಾಗಿತ್ತು.

LEAVE A REPLY

Please enter your comment!
Please enter your name here