ಪುಣ್ಚತ್ತಾರು ನಾಗಸನ್ನಿಧಿಯಲ್ಲಿ ನಾಗರಪಂಚಮಿ August 10, 2024 0 FacebookTwitterWhatsApp ಕಾಣಿಯೂರು: ಶ್ರೀ ಹರಿ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ಪುಣ್ಚತ್ತಾರು ಇದರ ವತಿಯಿಂದ ನಾಗರಪಂಚಮಿ ಪ್ರಯುಕ್ತ ಪುಣ್ಚತ್ತಾರು ಶ್ರೀಹರಿ ಭಜನಾ ಮಂದಿರದ ನಾಗಸನ್ನಿಧಿಯಲ್ಲಿ ಆ.10ರಂದು ಶ್ರೀ ನಾಗದೇವರಿಗೆ ಅಭಿಷೇಕ, ತಂಬಿಲ ಸೇವೆ ನಡೆಯಿತು. ಅರ್ಚಕ ಚಿದಾನಂದ ಉಪಾಧ್ಯಾಯ ಕಲ್ಪಡ ಪೂಜಾ ವಿಧಾನ ನೆರವೇರಿಸಿದರು. RELATED ARTICLESMORE FROM AUTHOR ವಯೋಮಿತಿ ಮೀರಿದ ವಿದ್ಯಾರ್ಥಿಯ ಆಯ್ಕೆ ಮಾಡಿದ ಆಯ್ಕೆ ಸಮಿತಿ-ಜಿಲ್ಲಾ ಮಟ್ಟದ ಕಬಡ್ಡಿಯಲ್ಲಿ ಪ್ರಥಮ ಸ್ಥಾನ ಕಳೆದುಕೊಂಡ ಪುತ್ತೂರು ತಂಡ:ಆಯ್ಕೆ ಸಮಿತಿಯ ಬೇಜವಾಬ್ದಾರಿ-ಪೋಷಕರ ಆಕ್ರೋಶ ಡೊನ್ ಬೊಸ್ಕೊ ಕ್ಲಬ್ನಿಂದ ಪ್ರತಿಭಾ ಪುರಸ್ಕಾರ ವೀರ ಮಾಚಿದೇವ ವಿವಿಧೋದ್ದೇಶ ಸಹಕಾರ ಸಂಘದ ವಾರ್ಷಿಕ ಮಹಾಸಭೆ LEAVE A REPLY Cancel reply Please enter your comment! Please enter your name here You have entered an incorrect email address! Please enter your email address here Save my name, email, and website in this browser for the next time I comment. Δ