ಕುದ್ಮಾರು ಎರ್ಕಮೆ ನಾಗಪ್ಪ ಗೌಡ ನಿಧನ

0

ಪುತ್ತೂರು: ಕುದ್ಮಾರು ಎರ್ಕಮೆ ಮನೆಯ ನಾಗಪ್ಪ ಗೌಡ (80 ವ)ರವರು ಅಲ್ಪಕಾಲದ ಅನಾರೋಗ್ಯದಿಂದಾಗಿ ಸ್ವಗೃಹದಲ್ಲಿ ಆ.8ರಂದು ನಿಧನರಾದರು. ಮೃತರು ಕೆಲವು ವರ್ಷಗಳ ಹಿಂದೆ ಪುತ್ತೂರಿನ ದೇವಣ್ಣ ಕಿಣಿ ಜಿನಸು ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಮೃತರು ಮಕ್ಕಳಾದ ಜನಾರ್ದನ ಗೌಡ, ಸುರೇಶ ಗೌಡ, ತಾರನಾಥ ಗೌಡ, ಕುಸುಮಾವತಿ, ಚಂದ್ರಾವತಿ, ಹೇಮಲತಾ, ಲಲಿತಾ, ಸೊಸೆಯಂದಿರಾದ ಯಶೋಧ, ಗೀತಾ, ಚಂದ್ರಕಲಾ, ಅಳಿಯಂದಿರಾದ ಬಾಬು ಗೌಡ, ನಾರಾಯಣ ಗೌಡ, ಗಣೇಶ ಗೌಡ, ಕುಸುಮಾಧರ ಗೌಡ, ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here