ಪುತ್ತೂರು: ಕೃಷ್ಣನಗರ ನಿವಾಸಿ ವಾಸುದೇವ ಆಚಾರ್ಯ (73ವ)ರವರು ಅಲ್ಪಕಾಲದ ಅಸೌಖ್ಯದಿಂದ ಆ.7ರಂದು ನಿಧನರಾದರು.
ಮೃತರು ಪತ್ನಿ ಲಲಿತ ಕೆ, ಪುತ್ರಿಯರಾದ ಕವಿತ, ರೋಹಿಣಿ, ನಳಿನಿ, ಪುತ್ರ ನವೀನ್ ಕುಮಾರ್, ಅಳಿಯಂದಿರಾದ ರತ್ನಾಕರ ಆಚಾರ್ಯ, ಗಂಗಾಧರ ಆಚಾರ್ಯ, ಕಿರಣ್ ಆಚಾರ್ಯ, ಸೊಸೆ ಶರ್ಮಿಳಾ ನವೀನ್ ಆಚಾರ್ಯ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.