ಪುತ್ತೂರು:ದರ್ಬೆ ಅಶ್ವಿನಿ ಹೊಟೇಲ್ ಬಳಿಯ ಆರಾಧ್ಯ ಆರ್ಕೇಡ್ ನಲ್ಲಿನ ಪ್ರಿಯಾ ಪಾಲಿಕ್ಲಿನಿಕ್ ನಲ್ಲಿ ವೈದ್ಯಕೀಯ ತಜ್ಞ ಡಾ.ಬದ್ರುದ್ಧೀನ್ ಎಂ.ಎನ್ ಸೇವೆಗೆ ಲಭ್ಯರಿದ್ದಾರೆ. ವೈದ್ಯರು ಬೆಳಿಗ್ಗೆಯಿಂದ ಸಂಜೆಯೊಳಗೆ ತಪಾಸಣೆಗೆ ಲಭ್ಯರಿದ್ದು ಫಲಾನುಭವಿಗಳು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಜೊತೆಗೆ ಹೆಚ್ಚಿನ ಮಾಹಿತಿಗೆ 8904299311 ನಂಬರಿಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
Home ಇತ್ತೀಚಿನ ಸುದ್ದಿಗಳು ದರ್ಬೆ ಪ್ರಿಯಾ ಪಾಲಿಕ್ಲಿನಿಕ್ ನಲ್ಲಿ ವೈದ್ಯಕೀಯ ತಜ್ಞ ಡಾ.ಬದ್ರುದ್ಧೀನ್ ಎಂ.ಎನ್ ಸೇವೆಗೆ ಲಭ್ಯ