ವೀರಮಂಗಲ ಶಾಲೆಗೆ ಕೊಡುಗೆ

0

ಪುತ್ತೂರು: ಪಿಎಂಶ್ರೀ ವೀರಮಂಗಲ ಶಾಲೆಗೆ ಹಿರಿಯ ವಿದ್ಯಾರ್ಥಿ ಮಾಲ್ಡೀವ್ ನಲ್ಲಿ ಹೋಟೆಲ್ ಉದ್ಯಮ ಮಾಡುತ್ತಿರುವ ಹಿತೇಶ್ ಬಲ್ನಾಡು ಇವರು 20000.00ರೂ ವೆಚ್ಚದ ಚಪ್ಪಲ್ ಸ್ಟಾಂಡ್ ಕೊಡುಗೆ ನೀಡಿದ್ದಾರೆ ಎಂದು ಶಾಲಾ ಮುಖ್ಯ ಗುರು ತಾರಾನಾಥ ಸವಣೂರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here