ಕೆಯ್ಯೂರು: ಕೆಯ್ಯೂರು ಗ್ರಾಮದ ಬೆಳಿಯೂರು ಗುತ್ತು ಕೆಳಗಿನ ಮನೆ,(ದೇರ್ಲ) ನಿವಾಸಿ ಕುಂಞ್ಞಣ್ಣ ರೈ (87) ದೀರ್ಘಕಾಲದ ಅಸೌಖ್ಯದಿಂದ ತಮ್ಮ ಸ್ವಗೃಹದಲ್ಲಿ ಆ.25ರಂದು ನಿಧನರಾದರು. ಮೃತರು ಪತ್ನಿ ಚೆನ್ನಮ್ಮ, ಪುತ್ರಿ ಪುಷ್ಪಲತಾ, ಸೊಸೆ ಯೋಗಿನಿ ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಮನೆಗೆ ಅನೇಕ ಗಣ್ಯರು ಆಗಮಿಸಿ ಸಂತಾಪ ಸೂಚಿಸಿದರು.