ಕೊಯಿಲ ಗ್ರಾಮದ ದುಗ್ಗಮ್ಮ ನಿಧನ

0

ಕಡಬ: ಕಡಬ ತಾಲೂಕಿನ ಕೊಯಿಲ ಗ್ರಾಮದ ಕೊಲ್ಯ-ತಿಮರಗುಡ್ಡೆ ದಿ.ರಾಮಣ್ಣ ಗೌಡ ಅವರ ಪತ್ನಿ ದುಗ್ಗಮ್ಮ(78ವ.) ಅವರು ಅಲ್ಪ ಕಾಲದ ಅಸೌಖ್ಯದಿಂದ ಸೆ.1ರಂದು ಸ್ವಗೃಹದಲ್ಲಿ ನಿಧನರಾದರು.


ಮೃತರು ಪುತ್ರರಾದ ಕೃಷ್ಣಪ್ಪ ಗೌಡ, ವಿಶ್ವನಾಥ ಗೌಡ, ಪುತ್ರಿಯರಾದ ಕುಸುಮ, ಪುಷ್ಪಾ, ಕಮಲ, ವಸಂತಿಯವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here