ಶಾಸಕ ಅಶೋಕ್‌ ರೈ ಜನ್ಮದಿನ ಪ್ರಯುಕ್ತ ಇಂದಿರಾ ಕ್ಯಾಂಟೀನ್ ನಲ್ಲಿ ಉಚಿತ ಊಟ

0

ಪುತ್ತೂರು: ಪುತ್ತೂರು ಶಾಸಕ ಅಶೋಕ್ ರೈ (Ashok Kumar Rai) ಅವರ ಜನ್ಮ ದಿನಾಚರಣೆಯ ಪ್ರಯುಕ್ತ ಇಂದಿರಾ(Indira Canteen) ಕ್ಯಾಂಟೀನ್ ನಲ್ಲಿ ಉಚಿತ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ.

ಶಾಸಕರ ಕಚೇರಿ ಮತ್ತು ಟ್ರಸ್ಟ್ ಸಿಬಂದಿಗಳ ವತಿಯಿಂದ ಇಂದು‌‌ ಮಧ್ಯಾಹ್ನ ಉಚಿತ ಊಟದ ವ್ಯವಸ್ಥೆಯನ್ನು‌ ಮಾಡಲಾಗಿದೆ. ಸಾರ್ವಜನಿಕ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶಾಸಕರಿಗೆ ಆಶೀರ್ವಾದ ಮಾಡುವಂತೆ ಶಾಸಕರ ಕಛೇರಿ ತಿಳಿಸಿದೆ.

LEAVE A REPLY

Please enter your comment!
Please enter your name here