Puttur: ಪುಂಗನೂರು ಕರುಗಳು ಇವರ ಮುದ್ದಿನ ಮಕ್ಕಳಂತೆ – ‘ಉದಿತಾ ಗೋಶಾಲಾ’ ದರ್ಶನ

0

ಪುತ್ತೂರು (Puttur) ಪೇಟೆಗೆ ಹೊಂದಿಕೊಂಡಂತೇ ಇರುವ ಸಾಮೆತ್ತಡ್ಕದಲ್ಲಿ (Samethadka) ಗೋವುಗಳ ಲಾಲನೆ-ಪಾಲನೆಯಲ್ಲಿ ನೆಮ್ಮದಿಯನ್ನು ಕಂಡುಕೊಂಡಿರುವ ಕುಟುಂಬವೊಂದಿದೆ. ಉದಿತಾ ಗೋ ಶಾಲಾ ಟ್ರಸ್ಟ್‌ (ರಿ.), (Udita Goshala) ಇದನ್ನು ಮುನ್ನಡೆಸುತ್ತಿರುವವರು ದಿನೇಶ್‌ ಪ್ರಸನ್ನ ದಂಪತಿ, ಗೋವುಗಳ ಮೇಲೆ ಈ ದಂಪತಿಗಿರುವ ವಿಶೇಷ ಪ್ರೀತಿಯಿಂದಾಗಿ ಇವರ ಉದಿತಾ ಗೋಶಾಲೆಯಲ್ಲಿ ಗಿರ್‌, ಪುಂಗನೂರು, ಗಿಡ್ಡ ತಳಿಯ ಹಸುಗಳಿವೆ. ಹಾಗಾದ್ರೆ ಬನ್ನಿ ಉದಿತಾ ಗೋಶಾಲೆಗೊಂದು ರೌಂಡ್‌ ಹಾಕ್ಕೊಂಡು ಬರೋಣ..

LEAVE A REPLY

Please enter your comment!
Please enter your name here