ಆಲಂಕಾರು ಗ್ರಾಮದ ಕಕ್ವೆ ಹೊಸಮನೆಯ ದಿ.ಚೆನ್ನಪ್ಪ ಗೌಡ ಮತ್ತು ದಿ.ಸರಸ್ವತಿ ಯವರ ಪುತ್ರ ಮನೋಹರ ಮತ್ತು ಸುಳ್ಯ ತಾಲೂಕು ಮರ್ಕಂಜ ಗ್ರಾಮದ ದೋಳಮನೆ ಶಿವರಾಮ ಗೌಡ ಮತ್ತು ಗುಲಾಬಿ ಯವರ ಪುತ್ರಿ ಪೂರ್ವಿಕಾ ರವರ ವಿವಾಹವು ಸೆ.5 ರಂದು ಆಲಂಕಾರು ಸಿ.ಎ ಬ್ಯಾಂಕ್ ದೀನದಯಾಳು ಸಭಾಭವನದಲ್ಲಿ ನಡೆಯಿತು.
©