ಸೆ.16 ರಂದು ಪ್ರಸಿದ್ಧ ಕಂಪೆನಿಗಳ ಕಂಪ್ಯೂಟರ್ಸ್, ಸಿಸಿ ಟಿವಿ ಮಾರಾಟ, ಸೇವಾ ಮಳಿಗೆ ಟೆಕ್ ಸ್ಪಾರ್ಕಲ್ ಶುಭಾರಂಭ

0

ಪುತ್ತೂರು: ಪ್ರಸಿದ್ಧ ಕಂಪೆನಿಗಳ ಲ್ಯಾಪ್ ಟಾಪ್ಸ್, ಡೆಸ್ಕ್ ಟಾಪ್ಸ್, ಸಿಸಿ ಟಿವಿ, ಹೋಮ್ ಅಟೋಮೇಶನ್ ಸೇಲ್ಸ್ ಆಂಡ್ ಸರ್ವಿಸ್ ಮಳಿಗೆ ಟೆಕ್ ಸ್ಪಾರ್ಕಲ್ ಸೆ.16 ರಂದು ಎಪಿಎಂಸಿ ರಸ್ತೆ ಆದರ್ಶ ಆಸ್ಪತ್ರೆ ಬಳಿಯ ಪಿಂಟೊ ಫ್ಲಾಝಾದ ನೆಲ ಮಹಡಿಯಲ್ಲಿ ಶುಭಾರಂಭಗೊಳ್ಳಲಿದೆ.

ಮಾಯಿದೆ ದೇವುಸ್ ಚರ್ಚ್ ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್ ರವರು ನೂತನ ಮಳಿಗೆಯನ್ನು ಆಶೀರ್ವಚಿಸಲಿದ್ದಾರೆ. ಈ ಸಂದರ್ಭದಲ್ಲಿ ಧರ್ಮಗುರು ವಂ|ಲಿಯೋ ಲೋಬೊ ಸಹಿತ ಹಲವು ಗಣ್ಯರು ಉಪಸ್ಥಿತರಿದ್ದಾರೆ. ಹೆಚ್ಚಿನ ಮಾಹಿತಿಗೆ  7019463872 ನಂಬರಿಗೆ ಸಂಪರ್ಕಿಸಬಹುದು ಎಂದು ಮಳಿಗೆಯ ಮಾಲಕ ಆಶ್ಲಿ ಲೋಬೊರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here