₹2.53 ಲಕ್ಷ ಉಳಿತಾಯ| ನೂರರಷ್ಟು ಫೈನಾನ್ಸ್ ಫೆಸಿಲಿಟಿ – ನಾಡ ಹಬ್ಬವನ್ನು ನೆಕ್ಸಾ ಕಾರುಗಳೊಂದಿಗೆ ಆಚರಿಸಲು ಅವಕಾಶ

0

ಗ್ರ್ಯಾಂಡ್ ವಿಟರಾ ಖರೀದಿಗೆ ₹ 1.28 ಲಕ್ಷ ಕೊಡುಗೆ , 5 ವರ್ಷಗಳ ಎಕ್ಸ್ಟೆಂಡ್ ವ್ಯಾರಂಟಿ

ಪುತ್ತೂರು: ಕಾರು ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಮಾರುತಿ ಸುಝುಕಿಯ ಸಹಭಾಗಿತ್ವದಲ್ಲಿ ನಾಡಹಬ್ಬ ದಸರಾ ಪ್ರಯುಕ್ತ ಭಾರತ್ ನೆಕ್ಸಾ ಜತೆಯಾಗಿ ತನ್ನೆಲ್ಲಾ ಗ್ರಾಹಕ ಬಂಧುಗಳಿಗೆ ಬೃಹತ್ ಕೊಡುಗೆಗಳ ಸುರಿಮಳೆ ಹರಿಸಿದೆ.

ಕಾರು ಪ್ರಿಯರು ತಮ್ಮ ಇಷ್ಟದ ಕಾರುಗಳ ಖರೀದಿಗಾಗಿ ಕಂಪನಿಯೂ ಭಾರತ್ ನೆಕ್ಸಾ ಜತೆಯಾಗಿ ಭರ್ಜರಿ ಕೊಡುಗೆಯನ್ನು ನೀಡಲು ಸಿದ್ಧವಾಗಿದೆ. ಸುಮಾರು 2.53 ಲಕ್ಷ ರೂಪಾಯಿವರೆಗಿನ ಕೊಡುಗೆಗಳನ್ನು ಘೋಷಣೆ ಮಾಡಿರುವ ಭಾರತ್ ನೆಕ್ಸಾ, ಗುಣಮಟ್ಟದ ವ್ಯಾರಂಟಿ ಅಥವಾ ಐದು ವರ್ಷಗಳಿಗೆ ಹೆಚ್ಚಿಸಿದ ವ್ಯಾರಂಟಿಯನ್ನು ಗ್ರಾಹಕರ ಪಾಲಿಗೆ ನೀಡುವಂತಹ ವಾಗ್ದಾನ ಮಾಡಿದೆ.
ಜಿಮ್ನಿ ಖರೀದಿಗೆ 2.53 ಲಕ್ಷ , ಫ್ರಾಂಕ್ಸ್ ಗೆ 86 ಸಾವಿರ, ಗ್ರ್ಯಾಂಡ್ ವಿಟಾರ 1.28 ಲಕ್ಷ ಜೊತೆಗೆ 5 ವರುಷಗಳ ಎಕ್ಸ್ಟೆಂಡೆಡ್ ವ್ಯಾರಂಟಿ ಹಾಗೂ ಬೆಲೆನೋ ಮೇಲೆ 56ಸಾವಿರ ಮತ್ತು ಇಗ್ನಿಸ್ ಗೆ 56‌ ಸಾವಿರ ರೂಪಾಯಿಯ ಕೊಡುಗೆಯನ್ನು ಘೋಷಣೆ ಮಾಡಿದೆ. ಇಷ್ಟೇಯಲ್ಲದೇ ಇಗ್ನೀಶ್ ಮತ್ತು ಬೆಲೆನೋ ಮೇಲೆ 100% ಫಂಡಿಂಗ್ ನೀಡಿದೆ. ಸರಳ ,ಸುಲಭ ದಾಖಲೆ , ತ್ವರಿತ ಸಾಲ ವ್ಯವಸ್ಥೆ , ಕಡಿಮೆ ದರದ ಲೋನ್ ಸೌಲಭ್ಯ ಇರಲಿದ್ದು, ಗ್ರಾಹಕರು ಇವೆಲ್ಲಾದರ ಪ್ರಯೋಜನ ಪಡೆಯುವಂತೆ ಭಾರತ್ ನೆಕ್ಸಾ ಪ್ರಕಟಣೆ ತಿಳಿಸಿದೆ.

ಇನ್ನೂ ಹೆಚ್ಚಿನ ವಿವರಗಳಿಗಾಗಿ ಮೊಬೈಲ್ ಸಂಖ್ಯೆ 7624893030/ 9620893030 ಸಂಪರ್ಕಿಸುವಂತೆ ನೆಕ್ಸಾ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here