ಅತೀ ಕಡಿಮೆ ಮುಂಗಡ ಪಾವತಿ…

0

ಪುತ್ತೂರು : ಆರಾಮದಾಯಕ ಹಾಗೂ ಅತ್ಯಂತ ಅನುಕೂಲಕರ ಮತ್ತು ಪರಿಸರ ಸ್ನೇಹಿಯಾಗಿರುವ ಜೊತೆಗೆ ದೇಶಿಯ ಉತ್ಪನ್ನವಾಗಿರುವ , ಪ್ಯಾಸೆಂಜರ್ ಆಟೋ ರಿಕ್ಷಾ ತಯಾರಿಕಾ ಸಂಸ್ಥೆ ಮೊಂಟ್ರಾ ತನ್ನ ಮೆಚ್ಚಿನ ಗ್ರಾಹಕರಿಗೆ ಬೃಹತ್ ಕೊಡುಗೆಗಳ ಸುರಿಮಳೆಯನ್ನೇ ಸುರಿಸಿದೆ. ತನ್ನ ಅಧಿಕೃತ ಡೀಲರ್ ಇಲ್ಲಿನ ದಾರಂದಕುಕ್ಕು ಬಳಿಯ ತನಿಯ ಮೋಟಾರ್ಸ್ ಮೂಲಕ ಬೃಹತ್ ಕೊಡುಗೆ ಘೋಷಣೆ ಮಾಡಿದೆ.


ಮೊಂಟ್ರಾವು ಆಟೋ ಪ್ರಿಯರಿಗಾಗಿ ಸಮಾರು ಒಂದು ಲಕ್ಷ ವರೆಗಿನ ಉಡುಗೊರೆಗಳನ್ನು ಆಯೋಜನೆ ಮಾಡಿದ್ದು , ಪ್ರತಿಯೊಂದು ಮೊಂಟ್ರಾ ಸೂಪರ್ ಆಟೋ ಖರೀದಿಗೆ ರೂಪಾಯಿ 35 ಸಾವಿರವರೆಗಿನ ಖಚಿತ ಉಡುಗೊರೆಯನ್ನು ಘೋಷಣೆ ಮಾಡಿದೆ. ಕೇವಲ ರೂ.39,999/- ಪಾವತಿ ಮೂಲಕ ಆಟೋ ಖರೀದಿಗೆ ಅತ್ಯುತ್ತಮ ಅವಕಾಶ, 5 ವರ್ಷದವರೆಗಿನ ಅಥವಾ 1.50 ಲಕ್ಷ ವರೆಗಿನ ವಾರಂಟಿ ಸೌಲಭ್ಯ ಮತ್ತು ಮೂರು ವರ್ಷ ಸ್ಟ್ಯಾಂಡರ್ಡ್ ಮತ್ತು ಎರಡು ವರ್ಷ ಎಕ್ಸ್ಟೆಂಡೆಡ್ ಸೇವೆಯೂ ಸಿಗಲಿದೆ. ಮೊಂಟ್ರಾ ಆಟೋ ವಾಹನದ ದಿನದ ಖರ್ಚು ಬರೀ 70 ರೂಪಾಯಿಯಾಗಿದ್ದು ,ಇತರೆ ಪೆಟ್ರೋಲ್ ಅಥವಾ ಸಿ ಎನ್ ಜಿ ಆಟೋಗಳಿಗೆ ಹೋಲಿಕೆ ಮಾಡಿದರೆ ಅದು ಸುಮಾರು 7 ಪಟ್ಟು ಜಾಸ್ತಿಯೆಂದು ಕಂಪನಿಯ ಹೇಳಿಕೊಂಡಿದೆ.


ಸ್ಕ್ರ್ಯಾಚ್ ಆ್ಯಂಡ್ ವಿನ್ ಕೊಡುಗೆ…!
ಸ್ಕ್ರ್ಯಾಚ್ ಆ್ಯಂಡ್ ವಿನ್ ಮೂಲಕ ಆಟೋ ಪ್ರಿಯರು ಗಿಫ್ಟ್ ಕಾರ್ಡ್ ,ಕ್ಯಾಶ್ ಬ್ಯಾಕ್ ,ಮೈಕ್ರೋ ಓವೆನ್ ,ಚಿನ್ನದ ನಾಣ್ಯ ,ಸ್ಯಾಮ್ಸಂಗ್ ಫೋನ್ ,ವಾಷಿಂಗ್ ಮೆಷಿನ್ ,ಸ್ಯಾಮ್ಸಂಗ್ ಟಿ.ವಿ ,ಲೆನೋವಾ ಲ್ಯಾಪ್ಟಾಪ್ ಹಾಗೂ ಗಿಫ್ಟ್ ಚೆಕ್ ಒಂದು ಲಕ್ಷ ರೂಪಾಯಿದ್ದು ಪಡೆಯೋ ಅವಕಾಶವಿದ್ದು ,ಆಸಕ್ತ ಗ್ರಾಹಕರು ತನಿಯ ಮೋಟಾರ್ಸ್ ಇದರ ದೂರವಾಣಿ ಸಂಖ್ಯೆ 8904043888 ಕರೆ ಮಾಡುವಂತೆ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here