ಕಾಣಿಯೂರು ಗ್ರಾಮದ ಬಾಲಕೃಷ್ಣ ಓಡಬಾಯಿ ನಿಧನ September 22, 2024 0 FacebookTwitterWhatsApp ಕಾಣಿಯೂರು: ಕಾಣಿಯೂರು ಗ್ರಾಮದ ಬಾಲಕೃಷ್ಣ ಓಡಬಾಯಿಯವರು ಅಲ್ಪಕಾಲದ ಅಸೌಖ್ಯದಿಂದ ಸೆ 21ರಂದು ನಿಧನ ಹೊಂದಿದ್ದಾರೆ. ಮೃತರು ಪ್ರಸ್ತುತ ಉಪ್ಪಿನಂಗಡಿ ಸಮೀಪದ ಬೊಳ್ಳಾವು ಎಂಬಲ್ಲಿ ವಾಸ್ತವ್ಯ ಹೊಂದಿದ್ದರು. ಮೃತರು ಪತ್ನಿ ಸುನಂದಾ, ಸಹೋದರರಾದ ವಿಶ್ವನಾಥ ಓಡಬಾಯಿ, ಶೇಖರ್ ಓಡಬಾಯಿ ಬಂಧುಮಿತ್ರರನ್ನು ಅಗಲಿದ್ದಾರೆ.