ಲೇಖಕಿ ಫ್ಲಾವಿಯಾ ಆಲ್ಬುಕರ್ಕ್ ರವರ ಅನುವಾದಿತ ಕೊಂಕಣಿ ಪುಸ್ತಕ ರೆಗಿಸ್ತಾನಾಂತ್ಲೆ ಫುಲ್ ಲೋಕಾರ್ಪಣೆ

0

ಪುತ್ತೂರು: ಪುತ್ತೂರಿನ ಎಪಿಎಂಸಿ ರಸ್ತೆ ನಿವಾಸಿ, ಲೇಖಕಿ, ಅನುವಾದಕಿ, ಕವಯತ್ರಿಯಾಗಿರುವ ಫ್ಲಾವಿಯಾ ಆಲ್ಬುಕರ್ಕ್ ಇವರು ಅನುವಾದಿಸಿದ ವಾರಿಸ್ ಡಿರಿಯರವರ ಆತ್ಮಕಥೆ “ಡೆಸರ್ಟ್ ಫ್ಲವರ್” ಇದರ ಕೊಂಕಣಿ ಭಾಷೆಯಲ್ಲಿ “ರೇಗಿಸ್ಥಾನಾಂತ್ಲೆ ಫುಲ್” ಈ ಪುಸ್ತಕವನ್ನು ಸೆ.22ರಂದು ಮಾಯಿದೆ ದೇವುಸ್ ಚರ್ಚ್ ಪ್ರಧಾನ ಧರ್ಮಗುರು ವಂ.ಲಾರೆನ್ಸ್ ಮಸ್ಕರೇನ್ಹಸ್ ರವರಿಂದ ಲೋಕಾರ್ಪಗೊಂಡಿತು.

ಸಹಾಯಕ ಧರ್ಮಗುರು ವಂ.ರೂಪೇಶ್ ಮಾಡ್ತಾ, ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ  ಜೆರಾಲ್ಡ್ ಡಿಕೋಸ್ಟ, ಕಾರ್ಯದರ್ಶಿ ಎವ್ಲಿನ್ ಡಿ’ಸೋಜ, 21 ಆಯೋಗಗಳ ಸಂಚಾಲಕರು ಜೋನ್ ಡಿಸೋಜ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here