ಕೌಡಿಚ್ಚಾರು ನಿವಾಸಿ ತಿಮ್ಮಣ್ಣ ಮೂಲ್ಯ ನಿಧನ

0

ಪುತ್ತೂರು: ಕೌಡಿಚ್ಚಾರು ನಿವಾಸಿ, ಕೃಷಿಕ ತಿಮ್ಮಣ್ಣ ಮೂಲ್ಯ(70.ವ) ಹೃದಯಘಾತದಿಂದ ಸೆ.25ರಂದು ನಿಧನರಾದರು.


ಮೃತರು ಪತ್ನಿ ಪ್ರೇಮಲತಾ, ಮಗಳು ಅಮಿತಾ, ಮಗ ನಿತಿನ್‌, ಮಿಥುನ್‌, ಅಳಿಯ ಶಶಿಕಾಂತ್‌, ಸೊಸೆ ದೀಪಿಕಾ ಮತ್ತು ಮೊಮ್ಮಕ್ಖಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here