ಸೆ.30:ವಿಶ್ವ ಹೃದಯ ದಿನದ ಪ್ರಯುಕ್ತ ಡಾ.ನಝೀರ್ ಅಹಮದ್ ಕ್ಲಿನಿಕ್ ನಲ್ಲಿ ಉಚಿತ ಕೊಲೆಸ್ಟ್ರಾಲ್,ಅಪೋ ಲಿಪೊಪ್ರೋಟೀನ್, ಬ್ಲಡ್ ಶುಗರ್, HBA1C, ಫ್ಯಾಟಿ ಲಿವರ್ ತಪಾಸಣೆ

0

ಪುತ್ತೂರು: :ವಿಶ್ವ ಹೃದಯ ದಿನದ ಪ್ರಯುಕ್ತ ಕಲ್ಲಾರೆ ಡಾ.ನಝೀರ್ ಅಹಮದ್ ಕ್ಲಿನಿಕ್ ನಲ್ಲಿ ಉಚಿತ ಕೊಲೆಸ್ಟ್ರಾಲ್,ಅಪೋ ಲಿಪೊಪ್ರೋಟೀನ್, ಬ್ಲಡ್ ಶುಗರ್, HBA1C, ಫ್ಯಾಟಿ ಲಿವರ್ ನ ತೀವ್ರತೆಯನ್ನು ಅಳೆಯುವ FIB 4 score, ಇಸಿಜಿ  ತಪಾಸಣೆಯನ್ನು ನಡೆಸಲಾಗುವುದು ಎಂದು ಡಾ.ನಝೀರ್ ಅಹಮದ್ ಕ್ಲಿನಿಕಲ್ ಕ್ ನ ವೈದ್ಯಕೀಯ ಹಾಗೂ ಮಧುಮೇಹ ತಜ್ಞ ಡಾ.ನಝೀರ್ ಅಹಮದ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here