ಪುತ್ತೂರು: ರಾಮಕುಂಜ ಕೊಂಡ್ಯಾಡಿ ನಿವಾಸಿ ಅಣ್ಣಿ ಪೂಜಾರಿ(74 ವರ್ಷ) ಅಲ್ಪ ಕಾಲದ ಅಸೌಖ್ಯದಿಂದ ಖಾಸಗಿ ಆಸ್ಪತ್ರೆಯಲ್ಲಿ ಸೆ.28ರಂದು ನಿಧನರಾದರು.

ಮೃತರು ಪತ್ನಿ ಲೀಲಾವತಿ, ಮಕ್ಕಳಾದ ಜಯಕರ, ಸರೋಜ, ಮೋಹಿನಿ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.