ಪುತ್ತೂರು: ಪುಣ್ಚಪ್ಪಾಡಿ ಗ್ರಾಮದ ಪೂಜಾರಿಮೂಲೆ ನಿವಾಸಿ, ಶಿವಪ್ಪ ಗೌಡ ( 95 ವ) ರವರು ಸೆ.30 ರಂದು ನಿಧನರಾದರು.
ಮೃತರು ಪತ್ನಿ ಸುಬ್ಬಕ್ಕ, ನಾಲ್ಕು ಮಂದಿ ಪುತ್ರರು, ಒರ್ವ ಪುತ್ರಿ, ಸೊಸೆಯಂದಿರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.